| ಉಡುಪಿ: ನಗರದ ಸೂಪರ್ ಬಜಾರ್ ನಲ್ಲಿ ಪ್ರಸಿದ್ಧ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನಲ್ಲಿ ಈಗ ನಡೆಯುತ್ತಿದೆ ಬಿಗ್ ಸೇಲ್ ಸೂಪರ್ ಆಫರ್. ಮಾ.6 ರಿಂದ ಮುಂದಿನ 10 ದಿನಗಳ ಕಾಲ ಗ್ರಾಹಕರಿಗೆ ಸಿಗುತ್ತಿದೆ ಆಯ್ದ ಉತ್ಪನ್ನಗಳ ಮೇಲೆ 70 ಶೇಕಡದ ವರೆಗೆ ರಿಯಾಯ್ತಿ ಸೌಲಭ್ಯ.
ಈ ಸೂಪರ್ ಸೇವಿಂಗ್ ಆಫರ್ ಮಾ.6 ರಿಂದ ಮಾ.15 ರ ವರೆಗೆ ಲಭ್ಯವಿದ್ದು, ಈ ಆಫರ್ನಲ್ಲಿ ಗ್ರಾಹಕರು ವಿಶೇಷ ಕೊಡುಗೆಗಳನ್ನು ಪಡೆಯಬಹುದಾಗಿದೆ. ಈ ಹತ್ತು ದಿನಗಳು ಗ್ರಾಹಕರಿಗೆ ಸಿಗುತ್ತಿದೆ ಭರ್ಜರಿ ಆಫರ್ ಗಳು.
ಈ ವಿಶೇಷ ಕೊಡುಗೆಯಲ್ಲಿ ಗ್ರಾಗಕರಿಗೆ ಸಿಗುತ್ತಿದೆ ಮೆಗಾ ಎಕ್ಸ್ಚೇಂಜ್ ಆಫರ್, ಇಲ್ಲಿ ಗ್ರಾಹಕರು ಮಿಕ್ಸಿ, ಕುಕ್ಕರ್, ಗ್ಯಾಸ್ಟವ್, ಟಿವಿ, ರೆಫ್ರಿಜಿರೇಟರ್, ಎಸಿ, ವಾಷಿಂಗ್ ಮಿಷನ್, ಗ್ರೈಂಡರ್ ಮೊದಲಾದ ಎಲ್ಲಾ ಉಪಕರಣಗಳನ್ನು ತಮ್ಮ ಹಳೇ ಉಪಕರಣಗಳೊಂದಿಗೆ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಈ ವಿಶೇಷ ಕೊಡುಗೆಯ ಅವಧಿಯಲ್ಲಿ ಸ್ಕ್ರಾಚ್ ಕಾರ್ಡ್ ಆಫರ್ ಇದ್ದು, ಈ ಆಫರ್ ನಲ್ಲಿ ಗ್ರಾಹಕರಿಗೆ 4000 ರೂ. ವರೆಗಿನ ಗಿಫ್ಟ್ ಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶ.
ಈ ಬಿಗ್ ಸೇಲ್ನ ಕೋಂಬೋ ಆಫರ್ ನಲ್ಲಿ 6990 ರೂ. ಗೆ ಗ್ರಾಹಕರಿಗೆ ಸಿಗುತ್ತಿದೆ ಗ್ಯಾಸ್ ಸ್ಟವ್, ಮಿಕ್ಸಿ, ಕುಕ್ಕರ್ ಮತ್ತು. 8990 ರೂಗೆ ಗ್ರಾಹಕರಿಗೆ ಸಿಗುತ್ತಿದೆ 2 ಲೀ. ಮಿಕ್ಸಿ ಗ್ರೈಂಡರ್, 5 ಲೀ ಕುಕ್ಕರ್ , 2 ಬರ್ನ್ ಗ್ಲಾಸ್ ನ ಗ್ಯಾಸ್ ಸ್ಟವ್. ಇಷ್ಟೇ ಅಲ್ಲ ಟಿವಿ. ರೆಫ್ರಿಜಿರೇಟರ್ , ಎಸಿ ಗಳ ಮೇಲೆ ಗ್ರಾಹಕರಿಗೆ ಸಿಗುತ್ತಿದೆ ಎಕ್ಸ್ ಟೆಂಡೆಡ್ ವಾರಂಟಿ ಸೌಲಭ್ಯಗಳು. ದರೊಂದಿಗೆ ಪ್ರೀ ಹೋಂ ಡೆಲಿವರಿ ಸೇವೆ ಕೂಡಾ ಲಭ್ಯವಿದೆ.
ಸುಲಭ ಇಎಂಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಎಂಐ ಸೌಲಭ್ಯವೂ ಇದೆ. ಇದರೊಂದಿಗೆ ಎಚ್ಡಿಎಫ್ಸಿ ಕಾರ್ಡ್ ಬಳಸಿ ಬಿಲ್ ಪಾವತಿ ಮಾಡುವವರಿಗೆ ಸಿಗುತ್ತಿದೆ 10 % ವರೆಗೆ ಕ್ಯಾಶ್ ಬ್ಯಾಕ್ ಸೌಲಭ್ಯ.
ಮತ್ಯಾಕೆ ತಡ ಮಾ.6 ರಿಂದ 15ರ ವರೆಗೆ ಉಡುಪಿಯ ಎಲೆಕ್ರಾನಿಕ್ ಕಾಂಪ್ಲೆಕ್ಸ್ ಗೆ ಭೇಟಿ ನೀಡಿ ಈ ಬಿಗ್ ಸೇಲ್ನ ಸೌಲಭ್ಯ ಪಡೆಯುವ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ.
| |