ಗಿರಿಜ ಹೆಲ್ತ್ ಕೇರ್ & ಸರ್ಜಿಕಲ್ಸ್: ಫ್ರೀ ಹೋಮ್ ಡೆಲಿವರಿಗೆ ದ.ಕ ಉಡುಪಿ ಗ್ರಾಹಕರಿಂದ ಉತ್ತಮ ಸ್ಪಂದನೆ
ಉಡುಪಿ: ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಪರಿಕರಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ನೀಡುವ ಮೂಲಕ ಕರಾವಳಿಯ ಮನೆಮಾತಾಗಿದೆ ಉಡುಪಿ ಗಿರಿಜ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್. ಇಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ತಾವೇ ಪರೀಕ್ಷಿಸಿ ಖರಿದಿಸಬಹುದಾದ ಅವಕಾಶವನ್ನು ಕಲ್ಪಿಸಲಾಗಿದೆ. ಗುಣಮಟ್ಟದ ಪ್ರಮಾಣಿಕೃತ ವಸ್ತುಗಳು ಫ್ರೀ ಹೋಮ್ ಡೆಲಿವರಿ ಸೌಲಭ್ಯದೊಂದಿಗೆ ಸಿಗುತ್ತಿದೆ.
ಇದೊಂದು ಎಕ್ಸ್ ಕ್ಲೂಸಿವ್ ಹೆಲ್ತ್ ಆಂಡ್ ಸರ್ಜಿಕಲ್ ಶೋ ರೂಮ್ ಅಗಿದ್ದು ಇಲ್ಲಿ, ಆರ್ಥೊ ಫುಟ್ ವೇರ್, ನೀ ಕ್ಯಾಪ್, ಸರ್ವಿಕಲ್ ಫಿಲ್ಲೋ, ರೈಸರ್ ಟಾಯ್ಲೆಟ್ ಸೀಟ್, ಬೇಬಿ ಸ್ಕಿನ್ ಕೇರ್, ಬೆಡ್ ಪನ್, ಏರ್ ಬೆಡ್, ವೀಲ್ ಚೇರ್ ವಾಕಿಂಗ್ ಸ್ಟಿಕ್, ನೆಬ್ಯುಲೈಸರ್ಸ್, ಕೋವಿಡ್ ನಿಯಂತ್ರಕ ಪರಿಕರಗಳಾದ ಮೆಡಿಕಲ್ ಪಿಪಿಇ ಕಿಟ್, ರಬ್ಬರ್ ಹ್ಯಾಂಡ್ ಗ್ಲೌಸ್, ಪಲ್ಸ್ ಆಕ್ಸಿ ಮೀಟರ್, ಫೇಸ್ ಮಾಸ್ಕ್, ಫೆಸ್ ಶೀಲ್ಡ್, ಸೇಫ್ಟಿ ಗೋಗಲ್ಸ್, ಜೆನೆರಿಕ್ ಮೆಡಿಸನ್ಸ್, ಹ್ಯಾಂಡ್ ವಾಶ್, ಸ್ಯಾನಿಟೈಸರ್ ಮೊದಲಾದ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಪರಿಕರಗಳು ಒಂದೇ ಜಾಗದಲ್ಲಿ ಗ್ರಾಹಕರಿಗೆ ಸಿಗುತ್ತಿದೆ.
ಅಗತ್ಯ ಸರ್ಜಿಕಲ್ ಹಾಗೂ ಹೆಲ್ತ್ ಕೇರ್ ಪರಿಕರಗಳು ತಕ್ಷಣ ಲಭ್ಯ ಗ್ರಾಹಕರು ತಮಗೆ ತಕ್ಕುದಾದ ಪರಿಕರಗಳು ಪರೀಕ್ಷಿಸಿ ಖರೀದಿಸಬಹುದಾದ ವ್ಯವಸ್ಥೆ ಇದೆ.
ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. 13 ವರ್ಷಗಳ ಹಿಂದೆ ಗಿರಿಜಾ ಎಂಟರ್ ಪ್ರೈಸಸ್ ಮೂಲಕ ಆರಂಭವಾದ ಗಿರಿಜ ಹೆಲ್ತ್ ಕೇರ್ ನ ಪಯಣ ಇಂದು ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ ಮೂಲಕ ಕರಾವಳಿಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.
ವಾದಿರಾಜ ಕಾಂಪ್ಲೆಕ್ಸ್, ಓಲ್ಡ್ ಪೋಸ್ಟ್ ಆಫೀಸ್ ರಸ್ತೆ, ಮಿತ್ರ ಹಾಸ್ಪಿಟಲ್ ಬಳಿ ಉಡುಪಿ: ಮೊಬೈಲ್ ನಂ. 9845544442/ 7204734039/ 9901424485
ಸಿಟಿ ಪ್ಲಾಜಾ, ಗ್ರೌಂಡ್ ಫ್ಲೋರ್, ಪಿವಿಎಸ್ & ಲಲಿತಾ ಜ್ಯೂವೆಲ್ಲರ್ಸ್ ಬಳಿ, ಬೋಳಾರ್, ಮಂಗಳೂರು: ಮೊಬೈಲ್ ನಂ. 8147096553 / 8277730127 /9972044485 / 63601189422 / 9901424485.