ಕರ್ನಾಟಕ ಶಾಸ್ತ್ರೀಯ ಸಂಗೀತ: ರಚನಾ ಆಚಾರ್ಯ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕಲ್ಯಾಣಪುರ- ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ರಚನಾ ಆಚಾರ್ಯ ಶೇ 94.5 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವಳು ಉಡುಪಿ ಪುತ್ತೂರು ದಿನೇಶ್ ಆಚಾರ್ಯ ಮತ್ತು ಶೋಭಾ ಆಚಾರ್ಯರವರ ಪುತ್ರಿ ಹಾಗೂ ಮಹಾಲಕ್ಷ್ಮಿ ತಳ್ಳಿತ್ತಾಯರವರ ಶಿಷ್ಯೆಯಾದ ಡಾ.ರಶ್ಮಿಕಾಮತ್ರವರ ಶಿಷ್ಯೆಯಾಗಿರುತ್ತಾಳೆ.