ಉಡುಪಿ: ‘ವ್ಯಾಲೆಂಟೈನ್ಸ್ ಡೇ’ ಗೆ ಮೀಟ್‌ವಾಲೆ ಶಾಪ್‌ನಲ್ಲಿ ‌ವಿಶೇಷ ಆಫರ್

ಉಡುಪಿ: ಪ್ರತಿಷ್ಠಿತ ಮೀಟ್‌ವಾಲೆಯು ವಿಶೇಷ ದಿನಗಳಲ್ಲಿ ವಿಶೇಷವಾದ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೀಗ ಪ್ರೀತಿಯ ಭಾಂದವ್ಯವನ್ನು ಸಾರು ‘ವ್ಯಾಲೆಂಟೈನ್ಸ್ ಡೇ’ ಗೆ ಉಡುಪಿಯ ಮೀಟ್‌ವಾಲೆ ಶಾಪ್‌ನಲ್ಲಿ ಗ್ರಾಹಕರಿಗೆ ಸಿಗುತ್ತಿದೆ ವಿಶೇಷ ಕೊಡುಗೆಗಳು. 

ಮೀಟ್‌ವಾಲೆಯ ಯಾವುದೇ ಉತ್ಪನ್ನ ಖರೀದಿಸಿದ ಬಳಿಕ ಬಿಲ್ ಮಾಡುವ ಮೊದಲು ಲಕ್ಕಿಡಿಪ್ ತೆಗೆಯಲು ಅವಕಾಶ ಇರುತ್ತದೆ. ಈ ಲಕ್ಕಿಡಿಪ್‌ನಲ್ಲಿ 5%, 10% , 15 % , 20%. ಹೀಗೆ ವಿವಿಧ ರಿಯಾಯ್ತಿ ದರಗಳು ಇರಲಿದ್ದು, ಇದರೊಂದಿಗೆ 500 ರೂ. ವೋಚರ್ ಕೂಡಾ ಇರಲಿದೆ. ಗ್ರಾಹಕರು ಬಿಲ್ ಮಾಡುವ ಮೊದಲು ತೆಗೆಯುವ ಲಕ್ಕಿಡಿಪ್‌ನಲ್ಲಿ ಎಷ್ಟು ಶೇಕಡಾ ರಿಯಾಯ್ತಿ ಇರುತ್ತದೋ ಅಷ್ಟು ಶೇ. ರೀಯಾಯ್ತಿ ದರದಲ್ಲಿ ಅವರಿಗೆ ಖರೀದಿಸಿದ ಉತ್ಪನ್ನಗಳು ಸಿಗಲಿದೆ. 
ಈ ಆಫರ್ ಫೆ.9 ರಿಂದ ಫೆ.14 ರ ವರೆಗೆ ಇರಲಿದ್ದು, ಈ ಅವಧಿಯಲ್ಲಿ ಗ್ರಾಹಕರು
 ಈ ಭಾರಿಯ ವ್ಯಾಲೆಂಟೈನ್ಸ್ ಡೇಯ ಕ್ಷಣವನ್ನು ಇನ್ನಷ್ಟು ಆನಂದದಾಯಕವಾಗಿಸಲು ಉಡುಪಿಯ ಮೀಟ್‌ವಾಲೆಗೆ ಭೇಟಿ ನೀಡಿ ಈ ವಿಶೇಷ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ. 

ವಿ.ಸೂ:- ಈ ಕೊಡುಗೆಗಳು ಕೇವಲ ಮೀಟ್‌ವಾಲೆಯ ಉತ್ಪನ್ನಗಳು ಹಾಗೂ ಮೋಮೋಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ತಾಜಾ ಮಾಂಸಗಳು ಹಾಗೂ ಮಸಾಲಗಳ ಮೇಲೆ ಈ ಕೊಡುಗೆಗಳು ಅನ್ವಯಿಸುವುದಿಲ್ಲ.

Leave a Reply

Your email address will not be published. Required fields are marked *

error: Content is protected !!