ಉಡುಪಿ: ಕ್ವಾರಿಗಳಲ್ಲಿ ಸ್ಪೋಟಕ ದಾಸ್ತಾನು ವರದಿ ನೀಡಿ- ಸದಾಶಿವ ಪ್ರಭು
January 27, 2021
ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಕ್ವಾರಿಗಳಲ್ಲಿ ಅಕ್ರಮವಾಗಿ, ಅನುಮತಿ ಪಡೆಯದೇ ಸ್ಪೋಟಕಗಳನ್ನು ದಾಸ್ತಾನು ಮಾಡಿರುವ ಕುರಿತಂತೆ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದ್ದಾರೆ.