ಹುಣಸೋಡು ಅಕ್ರಮ ಗಣಿಗಾರಿಕೆ ರೂವಾರಿಗಳು ಸಿಎಂ ಹಾಗೂ ಈಶ್ವರಪ್ಪ: ಕೆ.ಬಿ.ಪ್ರಸನ್ನ ಗಂಭೀರ ಆರೋಪ

ಶಿವಮೊಗ್ಗ: ಶಿವಮೊಗ್ಗದ ಹುಣಸೋಡು ಗಣಿ ಪ್ರದೇಶದಲ್ಲಿ ಸಂಭವಿಸಿದ ಸ್ಪೋಟ ವಿಚಾರಕ್ಕೆ ಸಂಬಂಧಿಸಿ ಈ ಅಕ್ರಮ ಗಣಿಗಾರಿಕೆಗೆ ರೂವಾರಿಗಳೇ ಸಿಎಂ ಯಡಿಯೂರಪ್ಪ ಹಾಗೂ ಈಶ್ವರಪ್ಪ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.  

ಈ ಕುರಿತಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಹೊರರಾಜ್ಯದಿಂದ ಇಷ್ಟೊಂದು ಸ್ಪೋಟಕ ಬರಲು ಪ್ರಭಾವಿ ನಾಯಕರ ಕೈವಿಡವಿದೆ ಎಂದಿರುವ ಅವರು,  ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಶಿವಮೊಗ್ಗದ ಪ್ರಭಾವಿಗಳ ಮಗ, ಅಳಿಯಂದಿರ ಕೈವಾಡವಿರುದು ನಿಜ. ಈ ಘಟನೆಯ ತನಿಖೆಯನ್ನು ಸಿಬಿಐ ನೀಡಬೇಕು  ಹಾಗೂ  ಕೂಡಲೇ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!