ಉಡುಪಿ ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್: ಅದೃಷ್ಟ ಶಾಲಿಗಳ ಆಯ್ಕೆ ಇಂದು
ಉಡುಪಿ: ನಗರದ ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್ ನಲ್ಲಿ ಈ ಬಾರಿಯ ದೀಪಾವಳಿ, ಕ್ರಿಸ್ ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಗ್ರಾಹಕರಿಗೆ ನೀಡಿದ್ದ ಲಕ್ಕಿ ಕೂಪನ್ನ ಡ್ರಾ ಇಂದು ಸಂಜೆ 4 ಗಂಟೆಗೆ ನಡೆಯಲಿದೆ.
ಇಂದು ನಡೆಯುವ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಂಪರ್ ಆಫರ್ ಆಗಿ ಸ್ಕೂಟಿ ಸಿಗುತ್ತಿದೆ. ಇದರೊಂದಿಗೆ ಮೊದಲ ಲಕ್ಕಿ ವಿಜೇತರಿಗೆ 40 ಇಂಚ್ನ ಎಲ್ಇಡಿ ಟಿವಿ, ದ್ವಿತೀಯ ವಿಜೇತರಿಗೆ ವಾಶಿಂಗ್ ಮಿಶಿನ್ ಹಾಗೂ ತೃತೀಯ ವಿಜೇತರಿಗೆ ಗ್ಯಾಸ್ ಸ್ಟೋವ್ ಬಹುಮಾನವಾಗಿ ಸಿಗುತ್ತಿದೆ.
ಈ ಆಫರ್ 2020ರ ಅಕ್ಟೋಬರ್ 15 ರಿಂದ ಆರಂಭಗೊಂಡಿದ್ದು ಜ. 15 ರ ವರೆಗೆ ಗ್ರಾಹಕರಿಗಾಗಿ ನೀಡಲಾಗಿತ್ತು. ಇದರೊಂದಿಗೆ ಇಂದು ಸಂಜೆ 4 ಗಂಟೆ ವರೆಗೆ ಖರೀದಿ ಮಾಡುವ ಗ್ರಾಹಕರೂ ಕೂಡಾ ಈ ಆಫರ್ನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಇನ್ನು ಮುಂದಿನ ತಿಂಗಳಿನಿಂದ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡಲಾಗಿದ್ದು ಪ್ರತೀ ಖರೀದಿ ಮೇಲೆ ಲಕ್ಕಿ ಕೂಪನ್ ಇರಲಿದೆ.
ಅಲ್ಲದೆ ಪ್ರತೀ ತಿಂಗಳು 15ಕ್ಕೆ ಈ ಕೂಪನ್ನ ಡ್ರಾ ಕೂಡ ನಡೆಯಲಿದೆ. ಇದರ ಜೊತೆಗೆ ಮುಂದಿನ ವರುಷ ಜ.22 ಕ್ಕೆ ನಡೆಯುವ ಬಂಪರ್ ಡ್ರಾ ದಲ್ಲಿ ವಿಜೇತರಿಗೆ ಸಿಗಲಿದೆ ಆಕರ್ಷಕ ಬಂಪರ್ ಕೊಡುಗೆಗಳು ಸಿಗಲಿದೆ ಎಂದು ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನ ಮಾಲಕರಾದ ಎಡ್ವರ್ಡ್ ಡಿಸೋಜ ಮಾಹಿತಿ ನೀಡಿದ್ದಾರೆ.