ಉತ್ತಮ ಸಾಧನೆ ತೋರಿದ 121 ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕ ಪುರಸ್ಕಾರ

ಬೆಂಗಳೂರು ಉತ್ತಮ ಸಾಧನೆ ತೋರಿದ ರಾಜ್ಯದ 121 ಪೊಲೀಸ್ ಸಿಬ್ಬಂದಿಗಳಿಗೆ “ಮುಖ್ಯಮಂತ್ರಿಗಳ ಪದಕ ಪುರಸ್ಕಾರ” ಘೋಷಿಸಲಾಗಿದೆ. 

2019ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕಾಗಿ 121 ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಆಯ್ಕೆ ಮಾಡಲಾಗಿದೆ.

ಐಪಿಎಸ್ ಅಧಿಕಾರಿಗಳಾದ ರಾಘವೇಂದ್ರ ಸುಹಾಸ್, ಲಕ್ಷ್ಮಣ ನಿಂಬರಗಿ, ಲೋಕೇಶ್​​ ಜಗಲಾಸರ್​, ಮಿಥುನ್ ಕುಮಾರ್ ಸೇರಿದಂತೆ ಹಲವರು ಈ ಮಹತ್ವದ ಗೌರವಕ್ಕೆ ಪಾತ್ರವಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!