ಅಲೆವೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಮಡಿಲಿಗೆ

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ 16 ಅಭ್ಯರ್ಥಿಗಳು ವಿಜಯಿಯಾಗುವುದರ ಮೂಲಕ ಈ ಬಾರಿ ಕಾಂಗ್ರೆಸ್ ಆಡಳಿತ ನಡೆಸಲಿದೆ.
ಬಿಜೆಪಿ ಬೆಂಬಲಿತ 13 ಸದಸ್ಯರು ವಿಜಯಿಯಾಗಿದ್ದಾರೆ.

ಲಲಿತಾ ನಾಯ್ಕ್
ದುಂಡಪ್ಪ ಬಿದರಿ (ನಾಗರಾಜ)
ಜಲೇಶ್ ಶೆಟ್ಟಿ
ಶಬರೀಶ್ ಸುವರ್ಣ
ಗುರುರಾಜ ಎಚ್. ಸಾಮಗ
ಪುಷ್ಪಾ ಅಂಚನ್
ಯತೀಶ್ ಕುಮಾರ್
ರೂಪೇಶ್ ದೇವಾಡಿಗ
ಶ್ರೀಲತಾ
ಪ್ರವೀಣ್ ಶೆಟ್ಟಿ
ಸುಧಾಕರ ಪೂಜಾರಿ
ಮನಮೋಹನ (ಮನು)
ಶ್ಯಾಮಲಾ ಸುಧಾಕರ್
ಅಮೃತಾ ಯು. ಪೂಜಾರಿ
ಮನೋಹರ ನಾಯ್ಕ್
ಲಿಸ್ವಿಟಾ ಡೇಸಿ ಅಮ್ಮಣ್ಣ

1 thought on “ಅಲೆವೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಮಡಿಲಿಗೆ

Leave a Reply

Your email address will not be published. Required fields are marked *

error: Content is protected !!