ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್’ಗೆ ಭರ್ಜರಿ ಗೆಲುವು

ಉಡುಪಿ: ಅಲೆವೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಮೊದಲು ನಾಲ್ಕನೇ ಸುತ್ತಿನಲ್ಲಿ ಅಲ್ಪ ಮತಗಳ ಹಿನ್ನಡೆಯಲ್ಲಿದ್ದ ಶ್ರೀಕಾಂತ್ ನಾಯಕ್ 614 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಮಾತ್ರವಲ್ಲದೆ ಅಲೆವೂರು 1ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ನಾಲ್ಕು ಅಭ್ಯರ್ಥಿಗಳಾದ ಪ್ರಶಾಂತ್ ಭಟ್, ಸೌಮ್ಯ ನಾಯಕ್, ಶ್ರೀಮತಿ ಶೆಟ್ಟಿ ವಿಜಯದ ನಗೆ ಬೀರಿದ್ದಾರೆ.

ಜಲ್ಲೇಶ್, ಲಲಿತ್ ನಾಗರಾಜ್, ಯತೀಶ್, ಆಶೀಷ್ ಕುಮಾರ್, ರಂಜಿತಾ, ಶಾಂತ ನಾಯ್ಕ, ಮಮತ ಶೆಟ್ಟಿಗಾರ್ ಗೆದ್ದ ಅಭ್ಯರ್ಥಿಗಳು

Leave a Reply

Your email address will not be published. Required fields are marked *

error: Content is protected !!