ಉಜಿರೆ:ಎಸ್’ಡಿಪಿಐಯಿಂದ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ

ಉಜಿರೆ: ಇಲ್ಲಿ ಇಂದು ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಕೇಳಿ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಎಸ್’ಡಿಪಿಐ ಪಕ್ಷದ ವಿಜಯೋತ್ಸವದ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು‌ ಸಾರ್ವಜನಿಕವಾಗಿ ಘೋಷಣೆ ಕೂಗಿದ್ದಾರೆ. ಇದೀಗ  ದೇಶ ವಿರೋಧಿ ಘೋಷಣೆ ಕೂಗಿದ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

1 thought on “ಉಜಿರೆ:ಎಸ್’ಡಿಪಿಐಯಿಂದ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ

  1. SDPI ನ ಈ ರೀತಿಯ ಅತಿರೇಕದ ವರ್ತನೆಗಳು ಖಂಡನೀಯ. ಭಾರತದೇಶದಲ್ಲಿ ಪ್ರಜಾಪ್ರಭುತ್ವ ದ ನೆಲೆಯಲ್ಲಿ ಗೆದ್ದು ಬಂದಿರುವ ಅಭ್ಯರ್ಥಿ ಗಳಾಗಲೀ ಅವರ ಹಿಂಬಾಲಕರಾಗಲೀ ಇಂತಹಾ ಕುಕೃತ್ಯ ಎಸಗಿದಲ್ಲಿ ಅವರಿಗೆ ಕನಿಷ್ಠ6 ತಿಂಗಳ ಕಠಿಣಶಿಕ್ಷೆ ವಿಧಿಸುವಂತಾಗಬೇಕು. ಮತ್ತು ಅಂಥವರನ್ನು ಈ ಸಮಾಜದ ನಾಗರೀಕರೆನಿಸಿಕೊಂಡ(?) ಪ್ರತಿಯೊಬ್ಬರೂ ಸಾಮೂಹಿಕವಾಗಿ ಬಹಿಷ್ಕರಿಸಬೇಕು.

Leave a Reply

Your email address will not be published. Required fields are marked *

error: Content is protected !!