ಕುಂದಾಪುರ: ಕಾರು ಚಾಲಕ ನಾಪತ್ತೆ

ಕುಂದಾಪುರ: ಇಲ್ಲಿನ  ಅರುಣ್ ಕಲ್ಗುಜ್ಜಿಕರ್ ಅವರ ಕಾರು ಚಾಲಕ ಕಾಣೆಯಾಗಿರುವ ಘಟನೆ ಕುಂದಾಪುರದ ಕುಂಬಾಶಿಯಲ್ಲಿ ನಡೆದಿದೆ. ಭರತ್ ನಾಪತ್ತೆಯಾಗಿರುವ ಕಾರು ಚಾಲಕ.

ಇವರು ಡಿ.22 ರಂದು ಯಾರಿಗೂ ಮಾಹಿತಿ ನೀಡದೆ ಕುಂಬಾಶಿಯಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದು ಈ ವರೆಗೂ ಮನೆಗೆ ಬಂದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!