ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಉಡುಪಿ ‘ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್’ನಲ್ಲಿ ವಿಶೇಷ ಆಫರ್!

ಉಡುಪಿ: ಹಬ್ಬ ಹರಿದಿನಗಳು ಅಂದ್ರೆ ಸಾಮಾನ್ಯವಾಗಿ ಹೊಸ ಉಡುಗೆಗಳು ಹಾಗೇ ಹೊಸ ಹೊಸ ಉತ್ಪನ್ನಗಳನ್ನು ಖರೀದಿಸುವುದು ಅಂದ್ರೆನೇ ಸಂಭ್ರಮ. ಅದೂ ನಾವು ಖರೀದಿಸುವ ಬಟ್ಟೆ ಬರೆಗಳು, ಎಲೆಕ್ಟ್ರಾನಿಕ್ಸ್ ಐಟಮ್‌ಗಳು ವಿಶೇಷ ರಿಯಾಯ್ತಿ ದರದಲ್ಲಿ ಸಿಕ್ಕರೆ ಅದರ ಖುಷಿನೇ ಬೇರೆ.

ಅದರಂತೆ ಈ ಭಾರಿಯ ಕ್ರಿಸ್ ಮಸ್ ಹಾಗೂ ಹೊಸ ವರುಷ ವನ್ನು ಹೊಸ ತನದಿಂದ ಆಚರಿಸಲು ಉಡುಪಿಯ ಸೂಪರ್ ಬಜಾರ್‌ನಲ್ಲಿರುವ “ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್” ನಲ್ಲಿ ಗ್ರಾಹಕರಿಗೆ ಸಿಗುತ್ತಿದೆ ವಿಶೇಷ ರಿಯಾಯ್ತಿ, ಬಂಪರ್ ಆಫರ್‌ಗಳು. ಇಲ್ಲಿ ಗ್ರಾಹಕರಿಗೆ 45,000 ರೂ ಮೌಲ್ಯದ 43” ಇಂಚ್‌ನ ಎಲ್‌ಜಿ ಎಲ್‌ಇಡಿ ಟಿವಿಯೊಂದಿಗೆ ಏರ್‌ಟೆಲ್ ಎಕ್ಸ್ಟ್ರೀಮ್ ಆಂಡ್ರಾಯ್ಡ್ ಸೆಟ್‌ಆಫ್ ಬಾಕ್ಸ್ ಉಚಿತವಾಗಿ ಸಿಗುತ್ತಿದೆ ಕೇವಲ 28,990 ರೂಪಾಯಿಗೆ. 16,990 ರೂಪಾಯಿ ಮೌಲ್ಯದ ಮೈಕ್ರೋ ಓವನ್ ಖರೀದಿಗೆ 4,000 ರೂ. ಮೌಲ್ಯದ ಮಿಕ್ಸಿ ಉಚಿತವಾಗಿ ಸಿಗುತ್ತಿದ್ದು, ಡೈನಿಂಗ್ ಟೇಬಲ್ ಖರೀದಿಗೆ 4,000 ರೂಪಾಯಿ ಮೌಲ್ಯದ ಗಿಫ್ಟ್ ಕೂಡಾ ಸಿಗುತ್ತಿದೆ.

ಇದರೊಂದಿಗೆ ಕುಕ್‌ಟಾಪ್ ಮತ್ತು ಚಿಮ್ನೀಸ್‌ಗಳು 50% ರೀಯಾಯ್ತಿ ದರದಲ್ಲಿ ಗ್ರಾಹಕರಿಗೆ ಸಿಗುತ್ತಿದ್ದು, ವಾಟರ್ ಫ್ಯೂರಿಫಯರ್‌ಗಳು ಉಚಿತ ಗಿಫ್ಟ್ ಬಾಕ್ಸ್ ನೊಂದಿಗೆ ಕೇವಲ ರೂ. 6990 ಕ್ಕೆ ಸಿಗುತ್ತಿದೆ. ಜೊತೆಗೆ ಗ್ರಾಹಕರಿಗೆ ಸಿಗುತ್ತಿದೆ ಶಾಪ್ ಆಂಡ್ ವಿನ್ ಎಂಬ ಬಂಪರ್ ಆಫರ್. ಈ ಬಂಪರ್ ಆಫರ್‌ನಲ್ಲಿ ನೀವು ಗೆಲ್ಲಬಹುದು ಮೊದಲ ಬಹುಮಾನವಾಗಿ 40 ಇಂಚ್‌ನ ಎಲ್‌ಇಡಿ ಟಿವಿ, ದ್ವಿತೀಯ ಬಹುಮಾನ ವಾಷಿಂಗ್ ಮಿಶನ್ ಹಾಗೂ ತೃತೀತ ಬಹುಮಾನ ಗ್ಯಾಸ್‌ಸ್ಟವ್ ಮತ್ತು ಬಂಪರ್ ಉಡುಗೊರೆಯಾಗಿ ಸ್ಕೂಟಿ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಬಹುದಾಗಿದೆ. 

ಆಕರ್ಷಕ ರಿಯಾಯ್ತಿಯೊಂದಿಗೆ ನಿಮ್ಮ ಮನೆಗೆ ಬೇಕಾದ ಎಲ್‌ಇಡಿ ಟಿವಿ, ವಾಷಿಂಗ್ ಮಿಶನ್ ರೆಫ್ರಿಜಿರೇಟರ್, ಹೋಂ ಅಪ್ಲೈಯನ್ಸಸ್ , ಫರ್ನಿಚರ್ ಡಿಟಿಎಚ್‌ಗಳನ್ನು ಖರೀದಿಸ ಬಹುದಾಗಿದೆ. ಕೋಂಬೋ ಆಫರ್‌ನಲ್ಲಿ  9,990 ರೂ ಮೌಲ್ಯದ 2 ಲೀ. ಗ್ರೈಂಡರ್, 5 ಲೀ. ಕುಕ್ಕರ್, ನಾನ್‌ಸ್ಟಿಕ್ ತವಾವನ್ನು ಕೇಲವ 5990 ರೂಪಾಯಿಗೆ ನೀವು ಖರೀದಿಸಬಹುದಾಗಿದೆ.

ಇಲ್ಲಿ 8,990 ರೂಪಾಯಿಯಿಂದ ಆರಂಭಗೊಂಡು ಗ್ರಾಹಕರಿಗೆ ಸಿಗುತ್ತೆ ವಿವಿಧ ಶ್ರೇಣಿಯ 32” ಇಂಚಸ್‌ನ ಎಲ್‌ಇಡಿ ಟಿವಿಗಳು. ಇದರೊಂದಿಗೆ ಹೆಚ್ಚಿನ ಎಲೆಕ್ಟ್ರಾನಿಕ್ಸ್ ಅಪ್ಲೈಯನ್ಸಸ್‌ಗಳು ಹಾಗೂ ಫರ್ನಿಚರ್‌ಗಳ ಮೇಲೆ ವಿಶೇಷ ರಿಯಾಯ್ತಿ ಪಡೆಯಬಹುದಾಗಿದೆ.

ಈ ವಿಶೇಷ ಕೊಡುಗೆಗಳು ಡಿಸೆಂಬರ್ 15 ರಿಂದ ಆರಂಭಗೊಂಡಿದ್ದು ಜನವರಿ 15ರ ವರೆಗೆ ಗ್ರಾಹಕರಿಗಾಗಿ ಲಭ್ಯವಿರಲಿದೆ. ಹಾಗಾದ್ರೆ ಈ ಭಾರಿಯ ಕ್ರಿಸ್ ಮಸ್‌ನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ತಡಮಾಡದೆ ಉಡುಪಿಯ ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್ ಗೆ  ಭೇಟಿ ನೀಡಿ ಈ ಭಾರಿಯ ಕ್ರಿಸ್‌ಮಸ್, ಹೊಸವರುಷಕ್ಕೆ ಹೊಸತನವನ್ನು ಮನೆಗೆ ತನ್ನಿ.

Leave a Reply

Your email address will not be published. Required fields are marked *

error: Content is protected !!