ಮೂಡುಬೆಳ್ಳೆ ಬೇಕ್ ಲೈನ್ ಬೇಕರಿ: ಕ್ರಿಸ್ ಮಸ್ ಹಾಗೂ ಹೊಸ ವರುಷದ ಪ್ರಯುಕ್ತ 10 % ಡಿಸ್ಕೌಂಟ್
ಉಡುಪಿ: ನೋಡು ನೋಡುತ್ತಿದ್ದಂತೆ ಕ್ರಿಸ್ ಮಸ್ ಬಂದೇ ಬಿಡ್ತು, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರುಷವು ಬಂದೇ ಬಿಡುತ್ತೆ. ಹಾಗಾದ್ರೆ ಈ ಭಾರಿಯ ಕ್ರಿಸ್ ಮಸ್ ಹಾಗೂ ಹೊಸ ವರುಷಕ್ಕೆ ಮೂಡುಬೆಳ್ಳೆಯ ಬೇಕ್ ಲೈನ್ ವತಿಯಿಂದ ಗ್ರಾಹಕರಿಗೆ ಸಿಗುತ್ತಿದೆ ಒಂದು ಶುಭ ಸುದ್ದಿ.
ಹೌದು.. ಮೂಡುಬೆಳ್ಳೆಯ ಸಬೀನಾ ಕಾಂಪ್ಲೆಕ್ಸ್ ನಲ್ಲಿರುವ ಬೇಕ್ ಲೈನ್ ಬೇಕರಿಯಲ್ಲಿ ನಲ್ಲಿ ಗ್ರಾಹಕರಿಗೆ ಕ್ರಿಸ್ ಮಸ್ ಹಾಗೂ ಹೊಸ ವರುಷದ ಪ್ರಯುಕ್ತ ಪ್ಲಮ್ ಕೇಕ್, ಕುಶ್ವಾರ್ ಬಾಕ್ಸ್ ಗಳ ಮೇಲೆ ಗ್ರಾಹಕರಿಗೆ ಸಿಗುತ್ತಿದೆ 10 % ಡಿಸ್ಕೌಂಟ್ ಸೌಲಭ್ಯ.
ಬೇಕ್ ಲೈನ್ ನ ಗ್ರಾಹಕರಿಗೆ ಈ ಸೌಲಭ್ಯ ಡಿ. 21 ರಿಂದ ಡಿ. 31ರ ವರೆಗೆ ಸಿಗಲಿದೆ.
ಬೇಕ್ ಲೈನ್ ನಲ್ಲಿ ಕಸ್ಟಮೈಸ್ಡ್ ಸರ್ವೀಸ್ ಗಳಿದ್ದು, ಕ್ರಿಸ್ ಮಸ್ ನ ವಿಶೇಷ ವಾಗಿ ಇಲ್ಲಿ ರಿಚ್ ಪ್ಲಮ್ ಕೇಕ್, ಫ್ರೆಶ್ ಕ್ರೀಮ್ ಕೇಕ್ ಹಾಗೂ ಕ್ರಿಸ್ ಮಸ್ ನ ವಿವಿಧ ವಿಭಿನ್ನ ಡಿಸೈನ್ ಗಳ ಕೇಕ್ ಗಳನ್ನು ಗ್ರಾಹಕರ ಅಪೇಕ್ಷೆಯಂತೆ ಮಾಡಿಕೊಡಲಾಗುವುದು.
ಇಲ್ಲಿ ಗ್ರಾಹಕರಿಗೆ ಪ್ಲಮ್ ಕೇಕ್, ಗುಲಿಯೋ, ಖರ್ಜುರಗಳು, ತುಕುಡಿ, ರೋಸ್ ಕುಕ್ಕೀಸ್, ರೈಸ್ ಲಡ್ಡು, ಚಕ್ಕುಲಿ, ಕಿಡಿಯೋ, ನೆವ್ರಿ , ಕುಶ್ವಾರ್ ಬಾಕ್ಸ್ ಗಳು, ಮೊದಲಾದ ವಿವಿಧ ಬಗೆಯ ಸ್ವೀಟ್ಸ್ ಗಳು ಸಿಗುತ್ತೆ ಹಾಗಾದ್ರೆ ಮತ್ಯಾಕೆ ತಡ ಬನ್ನಿ ಮೂಡುಬೆಳ್ಳೆಯ ಬೇಕ್ ಲೈನ್ ಗೆ ಭೇಟಿ ನೀಡಿ ಈ ಬಾರಿಯ ಕ್ರಿಸ್ ಮಸ್ ನ್ನು ಸಂಭ್ರಮದಿಂದ ಆಚರಿಸಿ ಯಾಕೆಂದ್ರೆ ನಿಮ್ಮ ಸಂಭ್ರಮದ ಕ್ಷಣಗಳು ಇಲ್ಲಿ ಪ್ರಾರಂಭವಾಗುತ್ತೆ.