ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್: ಕ್ರಿಸ್ಮಸ್, ಹೊಸ ವರ್ಷದ ಕೊಡುಗೆ ವಿಸ್ತರಣೆ
ಉಡುಪಿ: ಇನ್ನೆನು ಕ್ರಿಸ್ಮಸ್ ಹಾಗೂ ಹೊಸ ವರುಷ ಬಂದೇ ಬಿಡುತ್ತೆ, ಈ ಬಾರಿಯ ಕ್ರಿಸ್ಮಸ್ ಹಾಗೂ ಹೊಸ ವರುಷಕ್ಕೆ ಹೊಸ ಬಟ್ಟೆಗಳನ್ನು ಖರೀದಿಸಬೇಕು ಅಂದುಕೊಂಡಿದ್ದರೆ ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಗೆ ಭೇಟಿ ನೀಡಿ.
ಹೌದು.. ಸತತ 50 ವರ್ಷಗಳಿಂದ ನಿರಂತರ ಗುಣಮಟ್ಟದ ಸೇವೆ ಮೂಲಕ ಕರಾವಳಿಯಲ್ಲಿ ಹೆಸರುವಾಸಿಯಾದ ಉಡುಪಿಯ ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ನಿಮಗಾಗಿ ನೀಡುತ್ತಿದೆ ವಿಶೇಷ ಕೊಡುಗೆಗಳು. ಈ ಭಾರಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಪ್ರಯುಕ್ತ ಹೊಸ ಬಟ್ಟೆ ಖರೀದಿ ಮೇಲೆ ಗ್ರಾಹಕರಿಗೆ ಸಿಗುತ್ತಿದೆ 15 ಶೇಕಡಾ ದಿಂದ 25 ಶೇಕಡಾದ ವರೆಗೆ ಡಿಸ್ಕೌಂಟ್ ಸೌಲಭ್ಯ.
ಇದೀಗ ಗ್ರಾಹಕರ ಉತ್ತಮ ಸ್ಪಂದನೆಗಾಗಿ ಈ ಡಿಸ್ಕೌಂಟ್ ಸೇಲ್ನ್ನು ಜನವರಿ 5 ರ ವರೆಗೆ ವಿಸ್ತರಿಸಲಾಗಿದೆ. ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ಪ್ರತೀ ಮಂಗಳವಾರ ಮಧ್ಯಾಹ್ನ 2 ಗಂಟೆಯ ನಂತರ ರಜೆ ಇದ್ದು, ಎಲ್ಲಾ ಭಾನುವಾರದಂದು ತೆರೆದಿರುತ್ತದೆ. ಇನ್ನು ಈ ಸಂಸ್ಥೆಯು ಉದ್ಯಾವರದಲ್ಲಿ ಏಕೈಕ ಶಾಖೆಯನ್ನು ಹೊಂದಿದ್ದು, ಈ ಭಾರಿಯ ಕ್ರಿಸ್ಮಸ್ ಹೊಸ ವರುಷಕ್ಕೆ ಜಯಲಕ್ಷ್ಮೀ ಸಿಲ್ಕ್ಸ್ ಗೆ ಭೇಟಿ ನೀಡಿ ನಿಮ್ಮ ಹಬ್ಬವನ್ನು ದುಪ್ಪಟ್ಟು ಸಂಭ್ರಮದಿಂದ ಆಚರಿಸಿ.