ಡಿ.11: ದೇಶದ ಪ್ರತಿಷ್ಠಿತ ತಾಜಾ ಮಾಂಸ ವಿತರಣಾ ಸ್ಟೋರ್ “ಮೀಟ್ ವಾಲೆ” ಉಡುಪಿಯಲ್ಲಿ ಉದ್ಘಾಟನೆ
ಉಡುಪಿ: ದೇಶದ ಪ್ರತಿಷ್ಠಿತ ತಾಜಾ ಮಾಂಸದ ಸ್ಟೋರ್ ಮೀಟ್‌ವಾಲೆಯ ನೂತನ ಶಾಖೆ ಉಡುಪಿಯ ಬ್ರಹ್ಮಗಿರಿಯ ಸಾಯಿರಾಧ ಕಾಂಪ್ಲೆಕ್ಸ್ ನಲ್ಲಿ ಡಿಸೆಂಬರ್ 11 ರಂದು ಶುಭಾರಂಭಗೊಳ್ಳಲಿದೆ. ಈ ನೂತನ ಶಾಖೆಯನ್ನು ಉಡುಪಿ ಜಿಲ್ಲಾ ಕ್ರಾಡೈ ಅಧ್ಯಕ್ಷ ಜೆರ‍್ರಿ ವಿನ್ಸೆಂಟ್ ಡಯಾಸ್ ಉದ್ಘಾಟನೆ ಮಾಡಲಿದ್ದಾರೆ. ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ಅತೀ ವಂ. ಸ್ಟ್ಯಾನಿ ಬಿ. ಲೋಬೋ ಆರ್ಶಿವಾಚನಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ನಗಾರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಉಡುಪಿ ನಗರ ಸಭಾ ಸದಸ್ಯ ರಮೇಶ್ ಕಾಂಚನ್ , ಸೌಹಾರ್ದ ಸಮಿತಿಯ ಅಧ್ಯಕ್ಷ ವಿಲ್ಫ್ಪ್ರೆಡ್ ಡಿಸೋಜಾ, ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಡಿ. ಮೆಂಡೋನ್ಸಾ, ರೋಟರಿ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷ ಫೆಲಿಕ್ಸ್ ಆಳ್ವ, ಸಿಂಥಿಯಾ ಮೆಂಡೋನ್ಸಾ, ಕಾರ್ಮಿನ್ ಡಿಸೋಜಾ ಭಾಗವಹಿಸಲಿದ್ದಾರೆ.
ದೇಶದಲ್ಲಿ 11 ರಾಜ್ಯಗಳಲ್ಲಿ ಮೀಟ್ ವಾಲೆಯ ಶಾಖೆಗಳಿದ್ದು, ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ಈಗಾಗಲೇ ಶಾಖೆಯನ್ನು ಹೊಂದಿದ್ದು, ಉಡುಪಿಯ 58ನೇ ಶಾಖೆಯಾಗಿದೆ.
ವರ್ಲ್ಡ್ ಕ್ಲಾಸ್ ಹೈಜೀನ್ ಸರ್ಟಿಫೈಡ್, ಐಎಸ್‌ಓ 9001-2005 ಸರ್ಟಿಫೈಡ್ ಹಾಗೂ ಹಲಾಲ್ ಪ್ರಮಾಣಿಕೃತ ಕಂಪೆನಿ ಇದಾಗಿದ್ದು, ಇಲ್ಲಿ ಪ್ರೀಮಿಯಮ್ ಟೆಂಡರ್ ಆಂಡ್ ಆಂಟಿಬಯಾಟಿಕ್ ಚಿಕನ್ಸ್ ಹಾಗೂ ಲಾಬ್ ಟೆಸ್ಟ್ ನಿಂದ ಅನುಮೋದನೆ ಪಡೆದ ತಾಜಾ ಚಿಕನ್, ಮಟನ್, ಕಬಾಬ್‌ಗಳು ಸಿಗುತ್ತದೆ. ಸ್ಥಳೀಯವಾಗಿ ಸಾಕಾಣಿಕೆದಾರಿಂದ ಒಪ್ಪಂದ ಮಾಡಿಕೊಂಡು ಖರೀದಿಸಿ ತಾಜಾ ಮಾಂಸಗಳನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯೂ ಇದೆ. ಉಡುಪಿಯಲ್ಲಿ ಡಿ.11 ರಂದು ನೂತನವಾಗಿ ಶುಭಾರಂಭಗೊಳ್ಳುತ್ತಿರುವ ಸಂಭ್ರಮಾಚರಣೆಯ ಸಲುವಾಗಿ 2 ದಿನ ಮಾಂಸಗಳ ಮತ್ತು ಸ್ನಾಕ್ಸ್ ಖರೀದಿ ಮೇಲೆ 0 ದಿಂದ 20 % ರಿಯಾಯ್ತಿ ನೀಡಲಾಗುತ್ತಿದೆ.
ಅಲ್ಲದೆ, ಇಲ್ಲಿಂದ ಗ್ರಾಹಕರು ಮಾಂಸಗಳನ್ನು ಆನ್‌ಲೈನ್ ಮೂಲಕ (https://play.google.com/store/apps/details?id=com.meatwale) Company website www.meatwale.comಬುಕ್ಕಿಂಗ್ ಮಾಡಿನೂ ಖರೀದಿಸಬಹುದಾಗಿದೆ. ಇಲ್ಲಿ ತಾಜಾ ಚಿಕನ್ ಹಾಗೂ ಮಟನ್ ಮಾಂಸಗಳು ಸಿಗುತ್ತಿದ್ದು, ಮೀಟ್‌ವಾಲೆಯ ತಜಾ ಚಿಕನ್ ಹಾಗೂ ಮಟನ್ ಮಾಂಸಗಳು ಬೇಕಾದಲ್ಲಿ 8867659282, 8867659427 ನಂಬರ್‌ನ್ನು ಸಂಪರ್ಕಿಸಿ ನಿಮ್ಮಿಷ್ಟದ ತಾಜಾ ಮಾಂಸವನ್ನು ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ, ಅದರಲ್ಲೂ ವಿಶೇಷವಾಗಿ 3 ಕಿಮೀ ವ್ಯಾಪ್ತಿಯವರಿಗೆ ಫ್ರೀ ಹೋಂ ಡೆಲಿವರಿ ಸೌಲಭ್ಯನೂ ಸಿಗಲಿದೆ.
ಇದರೊಂದಿಗೆ ಮನೆಯ ಶುಭ ಸಮಾರಂಭಗಳಿಗೆ ತಾಜಾ ಮಾಂಸಗಳು ಬೇಕಾದಲ್ಲಿ ಆರ್ಡರ್ ಮಾಡಿ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮಿಷ್ಟದ ಮಾಂಸದ ಅಡುಗೆಯನ್ನು ಇನ್ನಷ್ಟು ರುಚಿಕರವಾಗಿಸುಲು ಬೇಕಾದ ಮಸಾಲೆ ಪದಾರ್ಥಗಳೂ ಸಿಗುತ್ತಿದ್ದು, ಇದರೊಂದಿಗೆ 25 ಕ್ಕೂ ಅಧಿಕ ಬಗೆಯ ವಿಭಿನ್ನ ಸ್ನಾಕ್ಸ್ ಗಳನ್ನು ಶುಚಿ ರುಚಿಯೊಂದಿಗೆ ಇಲ್ಲಿ ಗ್ರಾಹಕರಿಗೆ ತಯಾರಿಸಿಕೊಡಲಾಗುತ್ತದೆ. ಇನ್ನು ಇಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಎಮ್ ಸೇರಿದಂತೆ ಎಲ್ಲಾ ರೀತಿಯ ಆನ್‌ಲೈನ್ ಪಾವತಿಯ ಸೌಲಭ್ಯನೂ ಗ್ರಾಹಕರಿಗೆ ಸಿಗುತ್ತದೆಂದು ಪಾಲುದಾರರು ತಿಳಿಸಿದ್ದಾರೆ.
ಹೀಟ್ & ಈಟ್ : ರುಚಿ ರಚಿಯಾದ 25 ಕ್ಕೂ ಅಧಿಕ ಬಗೆಯ ವೆಜ್ ಮತ್ತು ನಾನ್‌ವೆಜ್ ತಿನಿಸುಗಳನ್ನು ನಿಮಗೆ ಅಲ್ಲೇ ತಯಾರಿಸಿ ಕೊಡಲಾಗುತ್ತದೆ.
ಇಲ್ಲಿ ಸಿಗುವ ಉತ್ಪನ್ನಗಳು: ತಾಜಾ ಮಿಕ್ಸ್ ಮಟನ್, ಚಿಕನ್ ಬ್ರೆಸ್ಟ್, ಚಿಕನ್ ಫುಲ್ ಲೆಗ್, ಚಿಕನ್ ತಂಗ್ರಿ, ಚಿಕನ್ ಥಿಗ್, ಚಿಕನ್ ವಿಂಗ್ಸ್ ಇತ್ಯಾದಿ….
ಮಟನ್ ತಿನಿಸುಗಳು: ಮಟನ್ ಶಾಮಿ ಕಬಾಬ್, ಮಟನ್ ಆನಿಯನ್ ಕಬಾಬ್, ಮಟನ್ ಕೋಫ್ತಾ, ಮಟನ್ ಚಾಪ್, ಮಟನ್ ಗಲೌಟಿ ಕಬಾಬ್, ಮಟನ್ ಕಸ್ತೂರಿ ಶೀಖ್ ಕಬಾಬ್,
ಚಿಕನ್ ತಿನಿಸುಗಳು: ಚಿಕನ್ ಕಾಕ್ಟೈಲ್ ಶೀಖ್ ಕಬಾಬ್, ಹರಿಯಾಲಿ ಶೀಖ್ ಕಬಾಬ್, ಖುಷ್ ಖುಷ್ ಶೀಖ್ ಕಬಾಬ್, ಮಲಾಯಿ ಶೀಖ್ ಕಬಾಬ್ಸ್, ಆನಿಯನ್ ಕಬಾಬ್ಸ್, ಬರ್ಗರ್ ಟಿಕ್ಕ, ಚಿಕನ್ ರೈನ್‌ಬೋ ಶೀಖ್ ಕಬಾಬ್ಸ್, ಚಿಕನ್ ಗಾರ್ಲಿಕ್ ಫಿಂಗರ್, ಚಿಕನ್ ಲಾಲಿಪಾಪ್, ಚಿಕನ್ ನೇಗೆಡ್ಸ್, ಚಿಕನ್ ರೋಸ್ಟೆಡ್ ಮಲಾಯಿ ಟಿಕ್ಕ, ಚಿಕನ್ ರೋಸ್ಟೆಡ್ ಮಸಾಲ ಟಿಕ್ಕ, ಚಿಕನ್ ಕೋಫ್ತಾ, ಚಿಕನ್ ಸಾಸೇಜಸ್ ಪ್ಲೈನ್, ಚಿಕನ್ ಸಾಸೇಜಸ್ ಸ್ಪೈಸಿ, ಚಿಕನ್ ಕಾಕ್ಟೈಲ್ ಸಾಸೇಜಸ್, ಚಿಕನ್ ಶಾಮಿ ಕಬಾಬ್ ಚಿಕನ್ ಸಲಮೀಸ್‌ನಲ್ಲಿ ಚಿಕನ್ ಸಲಮಿ ಬ್ಲಾಕ್ ಪೆಪ್ಪರ್, ಚಿಕನ್ ಸಲಮಿ ಗ್ರೀನ್ ಚಿಲ್ಲಿ,ಚಿಕನ್ ಸಲಮಿ ಪ್ಲೈನ್, ಚಿಕನ್ ಸಲಮಿ ರೆಡ್ ಪೆಪ್ಪರ್, ಚಿಕನ್ ಸ್ಮೋಕ್ಡ್ ಸಲಮಿ ಅಲ್ಲೇ ತಯಾರಿಸಿ ಖಾದ್ಯ ಪ್ರಿಯರಿಗೆ ಉಣಬಡಿಸಲಾಗುವುದು.