ದೇಶದ ಹೆಸರಾಂತ “ಮೀಟ್‌ವಾಲೆ” ಡಿ.11 ರಿಂದ ಉಡುಪಿಯಲ್ಲಿ ಪ್ರಾರಂಭ

ಉಡುಪಿ: ದೇಶದ ಪ್ರತಿಷ್ಠಿತ ತಾಜಾ ಮಾಂಸದ ಸ್ಟೋರ್ “ಮೀಟ್‌ವಾಲೆ”ಯ ನೂತನ ಶಾಖೆ ಉಡುಪಿಯ  ಬ್ರಹ್ಮಗಿರಿಯ ಸಾಯಿರಾಧ ಕಾಂಪ್ಲೆಕ್ಸ್ ನಲ್ಲಿ ಡಿಸೆಂಬರ್ 11 ರಂದು ಶುಭಾರಂಭಗೊಳ್ಳಲಿದೆ.

ದೇಶದಲ್ಲಿ 11 ರಾಜ್ಯಗಳಲ್ಲಿ ಮೀಟ್‌ ವಾಲೆಯ ಶಾಖೆಗಳಿದ್ದು, ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ಈಗಾಗಲೇ ಶಾಖೆಯನ್ನು ಹೊಂದಿದೆ. ಐಎಸ್‌ಓ ಹಾಗೂ ಹಲಾಲ್ ಪ್ರಮಾಣಿಕೃತ ಕಂಪೆನಿ ಇದಾಗಿದ್ದು, ಸ್ಥಳೀಯವಾಗಿ ಸಾಕಾಣಿಕೆದಾರಿಂದ ಒಪ್ಪಂದ ಮಾಡಿಕೊಂಡು ಖರೀದಿಸಿ ತಾಜಾ ಮಾಂಸಗಳನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯೂ ಇದೆ. ಉಡುಪಿಯಲ್ಲಿ ಡಿ.11 ರಂದು ನೂತನವಾಗಿ ಶುಭಾರಂಭಗೊಳ್ಳುತ್ತಿರುವ ಸಂಭ್ರಮಾಚರಣೆಯ ಸಲುವಾಗಿ 2 ದಿನಗಳ ಕಾಲ ಮಾಂಸಗಳ ಖರೀದಿ ಮೇಲೆ 20 % ರಿಯಾಯ್ತಿ ನೀಡಲಾಗುತ್ತಿದೆ.

ಅಲ್ಲದೆ, ಇಲ್ಲಿಂದ ಗ್ರಾಹಕರು ಮಾಂಸಗಳನ್ನು ಆನ್‌ಲೈನ್ ಮೂಲಕ (https://play.google.com/store/apps/details?id=com.meatwale) Company website is www.meatwale.com ಬುಕ್ಕಿಂಗ್ ಮಾಡಿನೂ ಖರೀದಿಸಬಹುದಾಗಿದೆ. ಇಲ್ಲಿ ತಾಜಾ ಚಿಕನ್ ಹಾಗೂ ಮಟನ್ ಮಾಂಸಗಳು ಸಿಗುತ್ತಿದ್ದು, 3 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಹೋಂ ಡೆಲಿವರಿ ಸೌಲಭ್ಯವನ್ನೂ ನೀಡಲಾಗುತ್ತದೆ.

ಇದರೊಂದಿಗೆ ಮನೆಯ ಶುಭ ಸಮಾರಂಭಗಳಿಗೆ ತಾಜಾ ಮಾಂಸಗಳು ಬೇಕಾದಲ್ಲಿ ಆರ್ಡರ್ ಮಾಡಿ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮಿಷ್ಟದ ಮಾಂಸದ ಅಡುಗೆಯನ್ನು ಇನ್ನಷ್ಟು ರುಚಿಕರವಾಗಿಸುಲು ಬೇಕಾದ ಮಸಾಲೆ ಪದಾರ್ಥಗಳೂ ಸಿಗುತ್ತಿದ್ದು, ಇದರೊಂದಿಗೆ 25 ಕ್ಕೂ ಅಧಿಕ ಬಗೆಯ ವಿಭಿನ್ನ ಸ್ನಾಕ್ಸ್ ಗಳನ್ನು ಶುಚಿ ರುಚಿಯೊಂದಿಗೆ ಇಲ್ಲಿ ಗ್ರಾಹಕರಿಗೆ ತಯಾರಿಸಿಕೊಡಲಾಗುತ್ತದೆಂದು ಪಾಲುದಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!