ಉಡುಪಿ ಗೀತಾಂಜಲಿ ಸಿಲ್ಕ್ಸ್: ದೀಪಾವಳಿಯ ವಿಶೇಷ ಕೊಡುಗೆ ನ.30 ರವರೆಗೆ ವಿಸ್ತರಣೆ
ಉಡುಪಿ (ಉಡುಪಿ ಟೈಮ್ಸ್ ವರದಿ) : ಕರಾವಳಿಯ ಅತೀದೊಡ್ಡ ಉಡುಪುಗಳ ಮಳಿಗೆ ಉಡುಪಿಯ ಗೀತಾಂಜಲಿ ಸಿಲ್ಕ್ಸ್, ದೀಪಾವಳಿ ಕೊಡುಗೆ ಬಳಿಕ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷ ಹಬ್ಬ ಆಚರಿಸಿ ಗೀತಾಂಜಲಿ ಸಿಲ್ಕ್ಸ್ ನೊಂದಿಗೆ ಎಂಬ ಪರಿಕಲ್ಪನೆಯೊಂದಿಗೆ, ಗ್ರಾಹಕರಿಗಾಗಿ ಉಡುಪುಗಳ ಖರೀದಿಯ ಮೇಲೆ ನೀಡಿದ್ದ 20% ರೀಯಾಯ್ತಿಯನ್ನು ಗ್ರಾಹಕರ ಅಪೇಕ್ಷೆಯ ಮೇರೆಗೆ ನವೆಂಬರ್ 30 ರ ವರೆಗೆ ವಿಸ್ತರಿಸಲಾಗಿದೆ. ಮದುವೆ ಸಮಾರಂಭಗಳಿಗೆ ಪುರುಷರಿಗೆ ಬೇಕಾದ ಸೂಟ್, ಶೇರ್ವಾನಿ, ಇಂಡೋ ವೆಸ್ಟರ್ನ್, ಜೋದ್ಪುರಿ, ಕುರ್ತಾ ಪೈಜಾಮ, ಫಾರ್ಮಲ್ಸ್, ಕ್ಯಾಶುವಲ್ ಶರ್ಟ್ಸ್, ಬ್ರಾಂಡೆಡ್ ಉಡುಪುಗಳು, ಪ್ಯಾಂಟ್ಸ್, ಜೀನ್ಸ್, ಟೀ ಶರ್ಟ್ಸ್, ಬರ್ಮುಡಾ, ಒಳ ಉಡುಪುಗಳು, ಬೆಲ್ಟ್, ವಾಲೆಟ್ಸ್, ಪರ್ಫ್ಯೂಮ್ಸ್ ಗಳು ಮೆನ್ಸ್ ಗ್ಯಾಲರಿಯಲ್ಲಿ ದೊರಕುತ್ತವೆ. ಸೀರೆಗಳ ಬೃಹತ್ ಸಂಗ್ರಹದಲ್ಲಿ ಮಹಿಳೆಯರಿಗಾಗಿ ಸಾಂಪ್ರದಾಯಿಕ ವಿನ್ಯಾಸದ ಸೀರೆಗಳು, ಕಾಂಚಿಪುರಂನ ನೂತನ ವಿನ್ಯಾಸಗಳು, ಧರ್ಮಾವರಂ, ಪೋಚಂಪಳ್ಳಿ, ಪಟೋಲ ಸೀರೆ, ಇಕ್ಕಟ್ ಪಿಂಚ್ ಸೀರೆ, ಟ್ರೆಸ್ಸೂರ್ ಸಿಲ್ಕ್ಸ್, ಲಿನೆನ್ ಸೀರೆ, ಕಾಟನ್ ಸೀರೆ, ಬೆಳಗಾಂ ಕಾಟನ್, ಚಿಶಿಫಾನ್, ಜಾರ್ಜಟ್, ನೆಟ್ಟೆಡ್, ಡಿಜಿಟಲ್ ಪ್ರಿಂಟ್ ಫ್ಯಾನ್ಸಿ ಸೀರೆಗಳು, ಸಿಂತೆಟಿಕ್ ಸೀರೆಗಳ ಸಂಗ್ರಹ ಸಖೀ ಸೀರೆ ಸೆಕ್ಷನ್‌ನಲ್ಲಿ ದೊರೆಯುತ್ತದೆ. ಮಹಿಳೆಯರ ಲೈಫ್ ಸ್ಟೈಲ್ ಕಲೆಕ್ಷನ್ಸ್ ನಲ್ಲಿ ಚೂಡಿದಾರ್, ಗೌನ್, ಕ್ರಾಪ್ ಟಾಪ್, ಪ್ಲಾಜೋ ಸೆಟ್, ಸೈಡ್ ಸ್ಲಿಟ್ ಚೂಡಿದಾರ್, ಪಟಿಯಾಲ ಸೆಟ್, ನೈಟ್ ವೇರ್, ವೆಸ್ಟರ್ನ್ ಟಾಪ್ಸ್, ಕುರ್ತೀಸ್, ವೆಸ್ಟರ್ನ್ ಗೌನ್, ಜೀನ್ಸ್, ಜೆಗಿಂಗ್ಸ್, ಲೆಗ್ಗಿನ್ಸ್, ಡಿಸೈನರ್ ದುಪ್ಪಟ್ಟ, ನೈಟಿ, ಡ್ರೆಸ್ ಮೆಟೀರಿಯನ್ಸ್, ಮ್ಯಾಚಿಂಗ್ ಮೆಟೀರಿಯಲ್ಸ್, ಮತ್ತು ಬ್ರೈಡಲ್ ಬೊಟಿಕ್‌ನಲ್ಲಿ ಎಲ್ಲಾ ಸಮುದಾಯದ ಸಾಂಪ್ರದಾಯಿಕ ಉಡುಪುಗಳು ಎಕ್ಸ್ ಕ್ಲೂಸಿವ್ ಸೆಕ್ಷನ್‌ನಲ್ಲಿ ಸಿಗಲಿದೆ. ಗ್ರಾಹಕ ಅನುಕೂಲಕ್ಕಾಗಿ ವಿಶಾಲವಾದ ಟ್ರಾಯಲ್ ರೂಮ್ ವ್ಯವಸ್ಥೆಯೂ ಇದ್ದು, ಪ್ರತ್ಯೇಕವಾದ ಗಾಗ್ರಾ, ಗೌನ್, ಕ್ರಾಪ್‌ಟಾಪ್, ವೈಟ್ ಗೌನ್ ಮತ್ತು ಇನ್ನಿತರ ಉಡುಪುಗಳು ದೊರೆಯುತ್ತದೆ. ಮಕ್ಕಳ ಸೆಕ್ಷನ್ ಕಿಡ್ಸ್ ಝೋನ್‌ನಲ್ಲಿ ಮಕ್ಕಳ ದೈನಂದಿನ ಉಡುಪುಗಳು, ಎಲ್ಲಾ ಸಮಾರಂಭಗಳಿಗೆ ಬೇಕಾದ ಸಾಂಪ್ರದಾಯಿಕ ನೂತನ ಶೈಲಿಯ ಮಕ್ಕಳ ಉಡುಪುಗಳು ದೊರೆಯುತ್ತದೆ. ಮಳಿಗೆಗೆ ಉಡುಪುಗಳನ್ನು ಸರಬರಾಜು ಮಾಡುವ ಎಲ್ಲಾ ತಯಾರಕರನ್ನು ಒಂದು ಗೂಡಿಸಿ, ನೂತನ ಮತ್ತು ಸಾಂಪ್ರದಾಯಿಕ ಉಡಪುಗಳನ್ನು ಅತೀ ಕಡಿಮೆ ಮತ್ತು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಒದಗಿಸುವಲ್ಲಿ ಗೀತಾಂಜಲಿ ಸಿಲ್ಕ್ಸ್ ಯಶಸ್ವಿಯಾಗಿದ್ದು, ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. |