ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷರಾಗಿ ಕೆ. ಜಯಪ್ರಕಾಶ್ ಹೆಗ್ಡೆ ನೇಮಕ

ಬೆಂಗಳೂರು:(ಉಡುಪಿಟೈಮ್ಸ್ ವರದಿ)ಮಾಜಿ ಸಚಿವ, ಉಡುಪಿ- ಚಿಕ್ಕಮಗಳೂರಿನ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿ ಸರಕಾರ ಆದೇಶಿಸಿದೆ.

ಮುಖ್ಯಮಂತ್ರಿ ಬಿ.ಸ್ ಯಡಿಯೂರಪ್ಪ ಅವರು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಮಾಡಿದ್ದಾರೆ. ಇವರು, ಮೂರು ಬಾರಿ ಶಾಸಕರಾಗಿ , ಮೀನುಗಾರಿಕಾ ಸಚಿವರಾಗಿ, ಉಡುಪಿ ಚಿಕ್ಕಮಗಳೂರು ಸಂಸದರಾಗಿ ಸೇವೆ ಸಲ್ಲಿದ್ದಾರೆ. 

2 thoughts on “ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷರಾಗಿ ಕೆ. ಜಯಪ್ರಕಾಶ್ ಹೆಗ್ಡೆ ನೇಮಕ

  1. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ರಾಗಿ ಮಾನ್ಯ ಜಯಪ್ರಕಾಶ್ ಹೆಗ್ಡೆ ಅವರು ಆಯಿಕೆ ನ್ನೂ ಆದದ್ದೂ ತುಂಬಾ ಸಂತೋಷ ಅವರಿಗೆ ನಮ್ಮ ಮನದಾಳದ ಅಭಿನಂದನೆಗಳು,

    ಹಿಂದುಳಿದ ವರ್ಗ,ಜಾತಿ ಗಳಿಗೆ ಅವರಿಂದ ಇನ್ನಾದರೂ ನ್ಯಾಯ ದೊರಕುವಂತೆ ಆಗಲಿ ಕೆಲವು ಸಮಯ ಸಾಧಕ ಮುಂದುವರಿದ ಜಾತಿಗಳನ್ನು ಪಟ್ಟಿಯಿಂದ ಹೊರಗೆ ಹಾಕುವಂತೆ ಆಗಲಿ
    ಕರ್ನಾಟಕದಲ್ಲಿ ಇನ್ನೂ ಮಲತಾಯಿ ಮಕ್ಕಳಂತೆ ಮರಾಠ ರನ್ನು ಪರಿಗಣಿಸದೆ ಆರ್ಥಿಕ ಶೈಕ್ಷಣಿಕವಾಗಿ ಬಹಳ ಹಿಂದುಳಿದ e ಪಂಗಡಕ್ಕೆ ಇನ್ನಾದರೂ ನ್ಯಾಯ ಒದಗಿಸಿ OBC 2a ಗೇ ಸೇರಿಸುವಂತೆ ಮರಾಠ ಸಮುದಾಯದ ಮುಂದಾಳುಗಳು ಹೊಸದಾಗಿ ಆಯ್ಕೆ ಆದ ಅಧ್ಯಕ್ಷರಿಗೆ ಮನವಿ ಕೊಡಬೇಕು
    ಯಾವುದೇ ರಾಜಕೀಯ ಬೇರಸದೆ ಅವರು ಈ ಹಿಂದುಳಿದ ಜಾತಿಗೆ ನ್ಯಾಯ ಒದಗಿಸಬಹುದು
    ಹೀಗೆ ಒಂದು ಪ್ರಯತ್ನ ಯಾಕೆ ಮಾಡಬಾರದು?

    1. ಮರಾಠಾ ಜಾತಿಯನ್ನು obc 2A ge ಸೇರಿಸಬೇಕು

Leave a Reply

Your email address will not be published. Required fields are marked *

error: Content is protected !!