ವಿ.ವಿ ಮಟ್ಟದ ಕರಾಟೆ ಸ್ಪರ್ಧೆ: ಚಿನ್ನದ ಪದಕ ವಿಜೇತೆ ಛಾಯಾ ಪೂಜಾರಿಗೆ ಸನ್ಮಾನ

ಉಡುಪಿ: ಎಂಜಿಎಂ.ಸಂಧ್ಯಾ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಕು.ಛಾಯಾ ಎಸ್.ಪೂಜಾರಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಕರಾಟೆ ಸ್ಪಧಾ೯ಕೂಟದಲ್ಲಿ ಚಿನ್ನದ ಪದಕ ವಿಜೇತೆ ಇವರನ್ನು ಪಕ೯ಳ ಹೇಗ೯ ನಾಗರಿಕರು ವಿಶೇಷವಾಗಿ ಅಭಿನಂದಿಸಿ ಸಂಮಾನಿಸಿದರು.

ಈ ಸಂದರ್ಭದಲ್ಲಿ ಎಂಜಿಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಎಸ್.ದೇವಿದಾಸ್ ನಾಯ್ಕ, ಎಂಜಿಎಂ.ಕಾಲೇಜಿನ ಉಪಪ್ರಾಂಶುಪಾಲ ಡಾ.ಎಂ. ವಿಶ್ವನಾಥ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕಣೆ೯ಸುರೇಂದ್ರನಾಥ ಶೆಟ್ಟಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ರಾಜಮೂತಿ೯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!