ಎಂಆರ್’ಪಿ ಬೆಲೆಯಲ್ಲಿ ಶೇ.20 ಆಫರ್ ನೀಡುವ ಏಕೈಕ “ವಿ-5 ಸೂಪರ್ ಮಾರ್ಕೆಟ್” ಉಡುಪಿಯಲ್ಲಿ ಪ್ರಾರಂಭ
ಉಡುಪಿ (ಉಡುಪಿ ಟೈಮ್ಸ್ ವರದಿ): ಇನ್ನು ಮುಂದೆ ಉಡುಪಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಅಂಗಡಿ ಅಂಗಡಿಗಳನ್ನು ಅಲೆಯಬೇಕಾಗಿಲ್ಲ. ಉಡುಪಿಯಲ್ಲಿ ನೂತನವಾಗಿ ಶುಭಾರಂಭಗೊಂಡಿದೆ “ವಿ-5” ಸೂಪರ್ ಮಾರ್ಕೆಟ್.
ಉಡುಪಿಯ ಮಾರುತಿ ವೀಥಿಕಾ ರಸ್ತೆಯ ವ್ಯವಹಾರ್ 1001ರಲ್ಲಿ “ವಿ-5” ಸೂಪರ್ ಮಾರ್ಕೆಟ್ 1500 ಚದರ ಅಡಿಯ ವಿಶಾಲವಾದ ಸೂಪರ್ ಮಾರ್ಕೆಟ್ ಇದಾಗಿದ್ದು, ನಿಮ್ಮ ಕೈಗೆಟಕುವ ದರಗಳಲ್ಲಿ ಗ್ರಾಹಕರಿಗೆ ಗ್ರೋಸರೀಸ್, ಬೇಬಿ ಕೇರ್, ಪೂಜಾ ಸಾಮಾಗ್ರಿಗಳು, ಬ್ಯೂಟಿ ಕಾಸ್ಮೆಟಿಕ್ಸ್, ಸ್ಕಿನ್ ಕೇರ್, ಐಸ್ ಕ್ರೀಮ್ ಮೊದಲಾದ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿಲ್ಲಿ ಸಿಗುವುದು.
ಇದರ ಜತೆಗೆ ಆಯ್ದ ಉತ್ಪನ್ನಗಳ ಮೇಲೆ 0 ದಿಂದ 20% ಡಿಸ್ಕೌಂಟ್ ಸೌಲಭ್ಯ ಕೂಡಾ ಸಿಗುತ್ತಿದೆ, ಗ್ರಾಹಕರ ಆರೋಗ್ಯ ಹಿತ ದೃಷ್ಟಿಯಿಂದ ಕೋವಿಡ್ ನಿಯಮಾವಳಿಗಳನ್ನು ಅನುಸರಿ ಗ್ರಾಹಕರಿಗೆ ಸೇವೆ ನೀಡುತ್ತಿದೆ . ತಮ್ಮ ಉತ್ತಮ ಸೇವೆಗೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ” ವಿ-5″ ಸಂಸ್ಥೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯವು ಇದೆ0ದು “ವಿ-5” ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Sir Pl Start Branch in Hubbali.