ಶ್ರೀಕಂಬಿಗಾರ ಬಬ್ಬು ಸ್ವಾಮಿ ದೈವಸ್ಥಾನ ಮಾರ್ಪಳ್ಳಿ: ನೇಮೋತ್ಸವ ಸಮಿತಿಯ ಅಧ್ಯಕ್ಷರಾಗಿ ಶೇಖರ್ ಸುವರ್ಣ ಮಾರ್ಪಳ್ಳಿ ಆಯ್ಕೆ
ಉಡುಪಿ: ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮಾರ್ಪಳ್ಳಿ ನೂತನ ನೇಮೋತ್ಸವ ಸಮಿತಿಯ ಅಧ್ಯಕ್ಷರಾಗಿ ಗರೋಡಿ ಮನೆ ಶೇಖರ್ ಸುವರ್ಣ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ.
ಗೌರವಧ್ಯಕ್ಷರು, ಭಾಸ್ಕರ್ ಶೆಟ್ಟಿ ಕಂಬಳ ಮನೆ ಮಾರ್ಪಳ್ಳಿ, ಪ್ರಶಾಂತ್ ಶೆಟ್ಟಿ ಕಮಲ ನಿವಾಸ್ ಮಾರ್ಪಳ್ಳಿ, ಉಪಾಧ್ಯಕ್ಷರಾಗಿ ದಿನೇಶ್ ಶೆಟ್ಟಿ ಕಂಬಳಮನೆ ಮಾರ್ಪಳ್ಳಿ, ಶಂಕರ್ ಜಿ. ದೇವಾಡಿಗ ಮಾರ್ಪಳ್ಳಿ, ಕಾರ್ಯದರ್ಶಿ ಶಂಕರ್ ಆಚಾರ್ ಮಾರ್ಪಳ್ಳಿ, ಜೊತೆ ಕಾರ್ಯದರ್ಶಿ ರವಿಪ್ರಕಾಶ್ ಮಾರ್ಪಳ್ಳಿ, ಕೋಶಾಧಿಕಾರಿ ಶ್ರೀನಾಥ್ ಪೂಜಾರಿ ತೋಟದ ಮನೆ ಮಾರ್ಪಳ್ಳಿ, ರಾಘವೇಂದ್ರ ಪೂಜಾರಿ ಮಾರ್ಪಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ.