ಮಣಿಪಾಲ: ಟೂರಿಸ್ಟ್ ವಾಹನ ಚಾಲಕ ಆತ್ಮಹತ್ಯೆ

ಮಣಿಪಾಲ, ಜ.12: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಟೂರಿಸ್ಟ್ ವಾಹನ ಚಾಲಕ ಸಂತೋಷ ಆರ್.ಕೆ.(43) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಜ.10ರಂದು ರಾತ್ರಿ ಪರ್ಕಳ ಅಚ್ಚುತ ನಗರದಲ್ಲಿರುವ ಟೂರಿಸ್ಟ್ ವಾಹನಗಳನ್ನು ಇಡುವ ಶೆಡ್ಡಿನ ಕಬ್ಬಿಣದ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!