23ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆ-2025ರ ಪ್ರಶಸ್ತಿ ವಿಜೇತರ ಪಟ್ಟಿ

ಉಡುಪಿ: ತುಳುಕೂಟ ಉಡುಪಿ ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆದ 23 ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆ -2025ರ ಪ್ರಶಸ್ತಿ ವಿಜೇತರು ಪಟ್ಟಿ

ಶ್ರೇಷ್ಠ ನಾಟಕ-ಪ್ರಥಮ(ನಗದು ರೂ. 20,000/+ ದೃಢಪತ್ರಿಕೆ+ಶಾಶ್ವತ ಫಲಕ) :ಈದಿ, ತಂಡ: ಸುಮನಸಾ ಕೊಡವೂರು(ರಿ.)ಉಡುಪಿ

ದ್ವಿತೀಯ:(ನಗದು ರೂ15,000/+ದೃಢಪತ್ರಿಕೆ +ಶಾಶ್ವತಫಲಕ):ದಿ ಫೈಯರ್,ತಂಡ:ಭೂಮಿಗೀತ ಸಾಂಸ್ಕ್ರತಿಕ ವೇದಿಕೆ,ಪಟ್ಲ
ತೃತೀಯ:(ನಗದು ರೂ.10,000 ದೃಢಪತ್ರಿಕೆ+ ಶಾಶ್ವತ ಫಲಕ):ಸೋಕ್ರಟಿಸ್,ತಂಡ:ರಂಗ ಮಿಲನ,ಮುಂಬಯಿ.

ಶ್ರೇಷ್ಠ ನಿರ್ದೇಶನ-ಪ್ರಥಮ(ನಗದು ರೂ. 1000/+ ದೃಢ ಪತ್ರಿಕೆ+ಶಾಶ್ವತ ಫಲಕ): ವಿದ್ದು ಉಚ್ಚಿಲ್, ನಾಟಕ:ಈದಿ, ತಂಡ:ಸುಮನಸಾ ಕೊಡವೂರು(ರಿ). ಉಡುಪಿ.

ದ್ವಿತೀಯ: ಸಂತೋಷ್ ನಾಯಕ್ ಪಟ್ಲ, ನಾಟಕ:ದಿ ಫೈಯರ್, ತಂಡ:ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ.

ತೃತೀಯ: ಮನೋಹರ್ ಶೆಟ್ಟಿ ನಂದಳಿಕೆ,ನಾಟಕ: ಸೋಕ್ರಟಿಸ್, ತಂಡ:ರಂಗ ಮಿಲನ, ಮುಂಬಯಿ.

ಶ್ರೇಷ್ಠ ರಂಗ ಪರಿಕರ/ಪ್ರಸಾದನ-ಪ್ರಥಮ(ನಗದು ರೂ. 1000/+ ದೃಢಪತ್ರಿಕೆ+ಶಾಶ್ವತ ಫಲಕ): ಸುಮನಸಾ ಕೊಡವೂರು ಉಡುಪಿ(ರಿ).

ದ್ವಿತೀಯ : ರಂಗಮಿಲನ, ಮುಂಬಯಿ.

ತೃತೀಯ: ಕರಾವಳಿ ಕಲಾವಿದರು, ಮಲ್ಪೆ

ಶ್ರೇಷ್ಠ ಬೆಳಕು-ಪ್ರಥಮ(ನಗದು ರೂ. 1000/+ ದೃಢಪತ್ರಿಕೆ+ಶಾಶ್ವತ ಫಲಕ): ಪ್ರಥ್ವಿನ್ ಕೆ ವಾಸು,ನಾಟಕ:ದಿ ಫೈಯರ್, ತಂಡ:ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ.

ದ್ವಿತೀಯ: ಪ್ರವೀಣ್ ಜಿ. ಕೊಡವೂರು, ನಿಖಿಲ್ ಮೈಂದನ್,ನಾಟಕ:ಈದಿ, ತಂಡ:ಸುಮನಸಾ ಕೊಡವೂರು, ಉಡುಪಿ(ರಿ)

ತೃತೀಯ: ಪ್ರವೀಣ್ ಜಿ. ಕೊಡವೂರು, ನಾಟಕ:ಸೋಕ್ರಟಿಸ್
ತಂಡ:ರಂಗಮಿಲನ, ಮುಂಬಯಿ.

ಶ್ರೇಷ್ಠ ಸಂಗೀತ- ಪ್ರಥಮ(ನಗದು ರೂ. 1000//+ ದೃಢ ಪತ್ರಿಕೆ+ಶಾಶ್ವತ ಫಲಕ): ಶೋಧನ್ ಎರ್ಮಾಳ್, ನಾಟಕ:ಈದಿ, ತಂಡ:ಸುಮನಸಾ ಕೊಡವೂರು ಉಡುಪಿ

ದ್ವಿತೀಯ : ಅನಿಲ್ ಕುಮಾರ್ ಉದ್ಯಾವರ,ನಾಟಕ:ದಿ ಫೈಯರ್, ತಂಡ:ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ.

ತೃತೀಯ: ದಿವಾಕರ್ ಕಟೀಲ್, ನಾಟಕ:ಸೋಕ್ರಟಿಸ್, ತಂಡ:ರಂಗ ಮಿಲನ, ಮುಂಬಯಿ.

ಶ್ರೇಷ್ಠ ನಟ-ಪ್ರಥಮ(ನಗದು ರೂ. 1000/+ ದೃಢಪತ್ರಿಕೆ+ಶಾಶ್ವತ ಫಲಕ): ಸುರೇಂದ್ರ ಕುಮಾರ್ ಮಾರ್ನಾಡ್,ನಾಟಕ: ಸೋಕ್ರಟಿಸ್, ತಂಡ:ರಂಗಮಿಲನ ಮುಂಬಯಿ.

ದ್ವಿತೀಯ : ನಾರಾಯಣ ಪಾತ್ರಧಾರಿ ರಾಜೇಶ್ ಭಟ್ ಪಣಿಯಾಡಿ,ನಾಟಕ: ತುದೆ ದಾಂಟಿ ಬೊಕ್ಕ, ತಂಡ:ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ (ರಿ)ಉಡುಪಿ.

ತೃತೀಯ:ಮಹಮ್ಮದ್ ಪಾತ್ರಧಾರಿ ನಾಗೇಶ್ ಪ್ರಸಾದ್, ನಾಟಕ:ಈದಿ, ತಂಡ:ಸುಮನಸಾ ಕೊಡವೂರು, ಉಡುಪಿ(ರಿ)

ಶ್ರೇಷ್ಠ ನಟಿ-ಪ್ರಥಮ(ರೂ. 1,000/+ ದೃಢಪತ್ರಿಕೆ+ಶಾಶ್ವತ ಫಲಕ): ರೋಶ್ನಿ ಪಾತ್ರಧಾರಿಣಿ ಧೃತಿ ಸಂತೋಷ್ ನಾಟಕ : ಈದಿ, ತಂಡ:ಸುಮನಸಾ ಕೊಡವೂರು ಉಡುಪಿ(ರಿ.)

ದ್ವಿತೀಯ: ಸೋಕ್ರಟಿಸ್ ನಾಟಕದ ಸಾಂತಿಪೆ ಪಾತ್ರಧಾರಿ ದೀಕ್ಷಾ ದೇವಾಡಿಗ ತಂಡ:ರಂಗಮಿಲನ, ಮುಂಬಯಿ

ತೃತೀಯ: ತುದೆ ದಾಂಟಿ ಬೊಕ್ಕ ನಾಟಕದ ಪದ್ಮಾವತಿ ಪಾತ್ರಧಾರಿ ಶಿಲ್ಪಾ ಜೋಶಿ ತಂಡ:ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ(ರಿ). ಉಡುಪಿ

ತೀರ್ಪುಗಾರರ ಮೆಚ್ಚುಗೆ ಪಡೆದ ನಟ/ನಟಿಯರು/ಬಾಲನಟ/ನಟಿಯರು

1.ಪೆರ್ಗ ನಾಟಕದ ದ್ಯಾವಪ್ಪೆ ಪಾತ್ರಧಾರಿ ನೂತನ್ ಕುಮಾರ್ ಕೊಡಂಕೂರು, ತಂಡ: ಕರಾವಳಿ ಕಲಾವಿದರು, ಮಲ್ಪೆ.
2.ದಿ ಫೈಯರ್ ನಾಟಕದ ವ್ಯಕ್ತಿ5, ಕೊಲಂಬಸ್, ಪೆಡ್ರೋ ಪಾತ್ರಧಾರಿ ದೀಪಕ್ ಜೈನ್
ತಂಡ:ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ.
3.ಈದಿ ನಾಟಕದ ಪಂಡಿತ್ ನಾರಾಯಣ್ ಹಕ್ಸರ್ ಪಾತ್ರಧಾರಿ ಅಕ್ಷತ್ ಅಮೀನ್
ತಂಡ:ಸುಮನಸಾ ಕೊಡವೂರು, ಉಡುಪಿ.
4.ಸೋಕ್ರಟಿಸ್ ನಾಟಕದ ಪ್ಲಾಟೋ ಪಾತ್ರಧಾರಿ ಲತೇಶ್ ಪೂಜಾರಿ
ತಂಡ: ರಂಗಮಿಲನ, ಮುಂಬಯಿ.
1.ಪೆರ್ಗ ನಾಟಕದ ಸಂಕಮ್ಮಕ್ಕೆ ಪಾತ್ರಧಾರಿಣಿ ಚಂದ್ರಕಲಾ ರಾವ್, ಕದಿಕೆ
ತಂಡ:ಕರಾವಳಿ ಕಲಾವಿದರು, ಮಲ್ಪೆ.
2.ದಿ ಫೈಯರ್ ನಾಟಕದ ವ್ಯಕ್ತಿ 1,ಮೊದಲ ಹೆಣ್ಣು, ಜುವಾನ ಪಾತ್ರಧಾರಿ ಸಹನಾ ಪಟ್ಲ
ತಂಡ: ಭೂಮಿಗೀತ ಸಾಂಸ್ಕ್ರತಿಕ ವೇದಿಕೆ, ಪಟ್ಲ.

  1. ದಿ . ಫೈಯರ್ ನಾಟಕದ ವ್ಯಕ್ತಿ 2, ಸೃಷ್ಟಿ, ಜೂಜಿನ ಹೆಣ್ಣು ಪಾತ್ರಧಾರಿಣಿ ವಂಶಿ ಆರ್. ಅಮೀನ್
    ತಂಡ:ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ.
    4.ಈದಿ ನಾಟಕದ ಝರೀನಾ ಪಾತ್ರಧಾರಿಣಿ ರಾಧಿಕಾ ದಿವಾಕರ್
    ತಂಡ:ಸುಮನಸಾ ಕೊಡವೂರು, ಉಡುಪಿ ಬಾಲನಟ/ನಟಿಯರು
  2. ಅದ್ವೈತ, ಕೇದಾರ, ಆಶ್ರಿತ, ತುದೆ ದಾಂಟಿ ಬೊಕ್ಕ ನಾಟಕದ ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ(ರಿ).ಉಡುಪಿ.

23ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಡಾ. ಗಣನಾಥ ಜಿ. ಎಕ್ಕಾರ್, ಡಾ. ಭರತ್ ಕುಮಾರ್ ಪೊಲಿಪು ಮುಂಬಯಿ, ಡಾ. ಸುಕನ್ಯ ಮಾರ್ಟಿಸ್ ಇವರು ಸಹಕರಿಸಿದ್ದರು. ನಾಟಕ ಸ್ಟರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವು ಜನವರಿ 26,2025 ರಂದು ಉಡುಪಿ ಎಮ್. ಜಿ. ಎಮ್. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿರುವುದು. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟ ಉಡುಪಿ ಇದರ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ನಾಟಕ ಸ್ಪರ್ಧೆಯ ಸಂಚಾಲಕರಾದ ಬಿ. ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!