ಭಾರತೀಯ ದಂತ ವೈದ್ಯರ ಉಡುಪಿ ಶಾಖೆಯ ಪದಗ್ರಹಣ

ಉಡುಪಿ: ಭಾರತೀಯ ದಂತ ವೈದ್ಯರ ಸಂಘ ಇದರ ಪದಗ್ರಹ ಸಮಾರಂಭ ಭಾನುವಾರ ಮಣಿಪಾಲದ ಹೋಮ್ ಟೌನ್ ಗೆಲೇರಿಯಾದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಡಾ.ಯು.ಬಿ. ಶಬರಿ, ಕಾರ್ಯದರ್ಶಿ ಡಾ. ಅತುಲ್ U R ಹಾಗೂ ಕೋಶಾಧಿಕಾರಿ ಡಾ.ತೇಜಕಿರಣ್ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.

ಸಮಾರಂಭದಲ್ಲಿ ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ.ಎಸ್ ಚಂದ್ರಶೇಖರ್, ನಿಕಟಪೂರ್ವ ಅಧ್ಯಕ್ಷ ಡಾ.ಜಗದೀಶ್ ಜೋಗಿ, ಪದಗ್ರಹಣ ಅಧಿಕಾರಿ ಡಾ. ಗುರುರಾಜ್ ಕೆ, ಡಾ.ಪ್ರಮೋದ್ ಶೆಟ್ಟಿ, ಡಾ.ರೋಷನ್ ಶೆಟ್ಟಿ, ಡಾ.ವಿಜೇಶ್ ಶೆಟ್ಟಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!