VK ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್‌: ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ವಿಶೇಷ ಮಾರಾಟ

ಮಂಗಳೂರು, ಡಿ.22: ಕ್ರಿಸ್‌ಮಸ್‌ ಮತ್ತು ಹೊಸವರ್ಷದ ಪ್ರಯುಕ್ತ ವಿ.ಕೆ.ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್‌ನ ಯೆಯ್ಯಾಡಿ, ಕಲ್ಲಾಪು ತೊಕ್ಕೊಟ್ಟು, ವಾಮಂಜೂರು, ಮತ್ತು ವಿ.ಕೆ.ಲಿವಿಂಗ್ ಕಾನ್ಸೆಪ್ಟ್-ಲೇಡಿಹಿಲ್‌ನಲ್ಲಿ ನಡೆಯುತ್ತಿದ್ದು, ಗ್ರಾಹಕರು ಶೇ.50ರ ವರೆಗೆ ರಿಯಾಯಿತಿ ಪಡೆಯಬಹುದು. ಜತೆಗೆ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಕಾರು, ಎರಡು ಸುಜುಕಿ ಅವೆನಿಸ್ ಸ್ಕೂಟರ್‌ಗಳು, ಚಿನ್ನದ ಉಂಗುರ, ಬೆಡ್‌ರೂಮ್ ಸೆಟ್, ಸೋಫಾ ಸೆಟ್, ಡೈನಿಂಗ್ ಟೇಬಲ್, ಟಿವಿ, ಫ್ರಿಜ್, ವಾಶಿಂಗ್ ಮೆಷಿನ್ ಮುಂತಾದ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.

ಫರ್ನಿಚರ್‌ಗಳಾದ ಎಲ್ ಕಾರ್ನರ್ ಸೋಫಾ, ಮರದ ಸೋಫಾ 3+1+1, ಕುಶನ್ ಸೋಫಾ 3+2+1/3+2, ಡೈನಿಂಗ್ ಟೇಬಲ್ 6 ಸೀಟರ್ ಮತ್ತು 4 ಕಾಟ್, ಸೀಟರ್, ವಾರ್ಡ್‌ ರೋಬ್, ಬೆಡ್‌ರೂಮ್ ಸೆಟ್, ಕ್ರೋಕರಿ ಯುನಿಟ್, ಬುಕ್ ಶೆಲ್, ಡ್ರೆಸ್ಸಿಂಗ್ ಟೇಬಲ್, ಕಂಪ್ಯೂಟರ್ ಟೇಬಲ್, ರಾಕಿಂಗ್ ಚೇರ್, ದಿವಾನ್, ಎಲೆಕ್ಟ್ರಾನಿಕ್ಸ್ ಐಟಮ್‌‌ಗಳಾದ ಎಸಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಇನ್ವರ್ಟರ್, ಚಿಮಣಿ ಮತ್ತು ಗ್ಯಾಸ್ ಸ್ಟವ್ ಮುಂತಾದವುಗಳ ಮೇಲೆ ಆಫ‌ರ್ ಲಭ್ಯವಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ಗಳ ಪ್ಲಾಟಿನಂ, ಗೋಲ್ಡ್ ಸಿಲ್ವರ್ ಮುಂತಾದ ಕಾಂಬೊ ಖರೀದಿಗೆ ವಿಶೇಷ ಅವಕಾಶವಿದೆ.

ಉತ್ತಮ ಗುಣಮಟ್ಟದ ಯೂನಿಕ್ ಡಿಸೈನ್ಸ್ ಯೂನಿಕ್ ಕಲೆಕ್ಷನ್ಸ್‌ನ ಬೆಡ್ ರೂಮ್ ಸೆಟ್, ವಾರ್ಡ್‌ ರೋಬ್‌, ಡೈನಿಂಗ್ ಸೆಟ್, ಲಿವಿಂಗ್ ರೂಮ್ ಸೋಫಾ ಸೆಟ್, ಸ್ಟಡಿ ಟೇಬಲ್, ಮೊಡ್ಯುಲ‌ರ್ ಕಿಚನ್ ಮತ್ತು ಹೈ ಕ್ಲಾಸ್ ಕಚೇರಿ ಫರ್ನಿಚರ್ ಲಭ್ಯವಿವೆ. ಗ್ರಾಹಕರ ಆವಶ್ಯಕತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದಾದ ಫರ್ನಿಚರ್, ಜತೆಗೆ ರೆಡಿಮೇಡ್ ಉತ್ಕೃಷ್ಟ ಗುಣಮಟ್ಟದ ಅಗ್ಗದ ದರದಲ್ಲಿ ಲಭ್ಯವಿವೆ. ವಸ್ತುಗಳು ಬಜಾಜ್ ಫೈನಾನ್ಸ್, ಎಚ್‌ಡಿಬಿ, ಎಚ್‌ಡಿಎಫ್‌ಸಿ, ಐಡಿಎಫ್‌ಸಿ ಮತ್ತು ಇತರ ಫೈನಾನ್ಸ್ ಸಂಸ್ಥೆಗಳ ಮೂಲಕ ತಿಂಗಳ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶವಿದೆ.

ಟಿವಿ, ಫ್ರಿಜ್, ಎಸಿ, ವಾಷಿಂಗ್ ಮೆಶಿನ್, ವಾಟರ್ ಹಿಟರ್ ಪ್ಯೂರಿಫೈಯರ್, ಚಿಮ್ಣಿ, ಕೂಲರ್, ಫ್ಯಾನ್, ಮಿಕ್ಸಿ, ಮೈಕ್ರೋವೇವ್, ಐರನ್ ಬಾಕ್ಸ್, ಡೆಕೋರೇಟಿವ್ ವಸ್ತುಗಳು, ಸ್ಯಾಮ್ಸಂಗ್, ಎಲ್‌ಜಿ, ಪ್ಯಾನಸಾನಿಕ್, ಸೋನಿ, ಹಾಯರ್, ವರ್ಲ್‌ಪೂಲ್, ಬೋಶ್, ಐಎಫ್‌ಬಿ, ಗೋಡ್ರೆಜ್, ಓಜನ್‌ರಲ್, ಲಾಯ್ಡ್, ಹಾವೆಲ್ಸ್, ವಿಗಾರ್ಡ್ ಮುಂತಾದ ಪ್ರಖ್ಯಾತ ಬ್ರಾಂಡ್‌ಗಳ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಲಭ್ಯವಿವೆ. ಐಫೋನ್, ಪ್ರಮುಖ ಬ್ರಾಂಡ್‌ಗಳ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್, ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳೂ ಇಲ್ಲಿವೆ. ಶೋರೂಂ ರವಿವಾರವೂ ತೆರೆದಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ www.vk-groups.com ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!