ಉಡುಪಿ: ಸಭೆ ಸಮಾರಂಭಕ್ಕೆ ಶುದ್ಧ ಸಸ್ಯಹಾರಿ “ಶ್ರೀಕಲಾ ಕ್ಯಾಟರಿಂಗ್”
ಉಡುಪಿ ಡಿ.20(ಉಡುಪಿ ಟೈಮ್ಸ್ ವರದಿ): ಮದುವೆ, ಹುಟ್ಟುಹಬ್ಬ ಮೊದಲಾದ ಶುಭ ಸಮಾರಂಭಗಳಲ್ಲಿ ವಿವಿಧ ಬಗೆಯ ಶುಚಿ ರುಚಿಯಾದ ಖಾದ್ಯಗಳನ್ನು ಅತಿಥಿಗಳಿಗೆ ಉಣಪಡಿಸಲು ಉತ್ತಮ ಆಯ್ಕೆ ಉಡುಪಿಯ ಕುಕ್ಕಿಕಟ್ಟೆಯಲ್ಲಿರುವ “ಶ್ರೀಕಲಾ ಕೇಟ್ರಿಂಗ್ಸ್“
ಇಲ್ಲಿ ಹುಟ್ಟುಹಬ್ಬ, ವಿವಾಹ ಸಮಾರಂಭ, ವಾರ್ಷಿಕೋತ್ಸವಗಳು, ಸಭೆ ಸಮಾರಂಭಗಳು ಇತ್ಯಾದಿ ಶುಭಸಮಾರಂಭಗಳಿಗೆ ಶುದ್ಧ ಸಸ್ಯಹಾರಿ ಕ್ಯಾಟರಿಂಗ್ ಸರ್ವಿಸ್‌ನ್ನು ನೀಡಲಾಗುತ್ತದೆ. ಜೊತೆಗೆ ಇಲ್ಲಿ ಕಡುಬು, ಶಾವಿಗೆ, ಹಲಸಿನಗಟ್ಟಿ, ಪತ್ರೊಡೆ, ಪುಂಡಿ ಗುಂಡ ಇತ್ಯಾದಿ ಸಾಂಪ್ರದಾಯಿಕ ಶೈಲಿಯ ಆಹಾರಗಳು ಕೂಡ ಲಭ್ಯವಿದೆ. ಜೊತೆಗೆ ಹೋಂ ಡೆಲಿವರಿ ವ್ಯವಸ್ಥೆಯನ್ನು ಕೂಡ ಇದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಕುಕ್ಕಿಕಟ್ಟೆಯ ಮುಚ್ಚಲ್ ಕೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನ ಹತ್ತಿರ ಇರುವ ಶ್ರೀಕಲಾ ಕಾಂಪ್ಲೆಕ್ಸ್ ಅಥವಾ ದೂರವಾಣಿ ಸಂಖ್ಯೆ 8762551988, 9880208714 ನ್ನು ಸಂಪರ್ಕಿಸಬಹುದಾಗಿದೆ.