ಉಡುಪಿ: ‘ಶ್ರಾವ್ಯಾ ಜ್ಯುವೆಲ್ಲರಿಯಲ್ಲಿ ಆಭರಣ ಖರೀದಿಗೆ ಗ್ರಾಮ್‌ಗೆ 300ರೂ. ಡಿಸ್ಕೌಂಟ್
ಉಡುಪಿ: ನಗರದ ವುಡ್‌ಲ್ಯಾಂಡ್ ಹೋಟೆಲ್ ಬಳಿಯಲ್ಲಿರುವ ಹೆಸರಾಂತ ಚಿನ್ನಾಭರಣ ತಯಾರಿಕಾ ಸಂಸ್ಥೆಯಾದ ‘ಶ್ರಾವ್ಯಾ ಜುವೆಲರ್ಸ್“ನಲ್ಲಿ ಪ್ರತಿಯೊಂದು ಚಿನ್ನಾಭರಣ ಖರೀದಿಯಲ್ಲಿ ಬಾರಿ ಡಿಸ್ಕೌಂಟ್ ಘೋಷಿಸಿದೆ.
ಇದೇ ಮೊದಲೇ ಭಾರಿ ಎಂಬಂತೆ 916 ನ ಹಾಲ್ ಮಾರ್ಕ್‌ನ ಚಿನ್ನಾಭರಣ ಖರೀದಿಯಲ್ಲಿ ಪ್ರತಿ ಗ್ರಾಮ್‌ಗೆ 300 ರೂ. ವರೆಗೆ ಖಡಿತ ಮಾಡಲಿದೆ.
5 ಗ್ರಾಮ್ ವರೆಗಿನ ಆಭರಣದ ಆರ್ಡರ್ ಬುಕ್ಕಿಂಗ್‌ಗೆ 100 ರೂ. ಡಿಸ್ಕೌಂಟ್
10 ಗ್ರಾಮ್ ವರೆಗಿನ ಆಭರಣದ ಆರ್ಡರ್ ಬುಕ್ಕಿಂಗ್‌ಗೆ 150ರೂ. ಡಿಸ್ಕೌಂಟ್
20 ಗ್ರಾಮ್ ವರೆಗಿನ ಆಭರಣದ ಆರ್ಡರ್ ಬುಕ್ಕಿಂಗ್‌ಗೆ 250 ರೂ. ಡಿಸ್ಕೌಂಟ್
30 ಗ್ರಾಮ್ ವರೆಗಿನ ಆಭರಣದ ಆರ್ಡರ್ ಬುಕ್ಕಿಂಗ್‌ಗೆ 300 ರೂ. ಡಿಸ್ಕೌಂಟ್ ಘೋಷಿಸಲಾಗಿದೆ.
ಅದೇ ರೀತಿ ಒಂದು ಕೆ.ಜಿ ಬೆಳ್ಳಿ ಆಭರಣಕ್ಕೆ 4000 ರೂಪಾಯಿಯ ಭರ್ಜರಿ ಆಫರ್ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +919964237792