ಡಿ.12-14: ಬ್ರಹ್ಮಾವರ/ಕುಂದಾಪುರ/ಕಾರ್ಕಳ- ಕಾಂಚನಾ ಹುಂಡೈ ಗ್ರಾಮೀಣ ಮಹೋತ್ಸವ

ಉಡುಪಿ ಡಿ.10(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಪ್ರಸಿದ್ಧ ಕಾರು ಮಾರಾಟ ಸಂಸ್ಥೆಯಾದ ಕಾಂಚನಾ ಹುಂಡೈ ವತಿಯಿಂದ ಕ್ರಿಸ್‌ಮಸ್ ಪ್ರಯುಕ್ತ ಡಿ.12ರಿಂದ 14ರವರೆಗೆ ಮೂರು ದಿನಗಳ ಕಾಲ “ಕಾಂಚನಾ ಗ್ರಾಮೀಣ ಮಹೋತ್ಸವ” ಬ್ರಹ್ಮಾವರ, ಕುಂದಾಪುರ ಹಾಗೂ ಕಾರ್ಕಳ ಆಯೋಜಿಸಲಾಗಿದೆ.

ಈ ಗ್ರಾಮೀಣ ಮಹೋತ್ಸವದಲ್ಲಿ ಹುಂಡೈ ಕಾರುಗಳ ಖರೀದಿಸುವ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಸಹಿತ ಅತೀ ಹೆಚ್ಚು ಉಚಿತ ಕೊಡುಗೆಯನ್ನು ಘೋಷಿಸಿದೆ.

ಬ್ರಹ್ಮಾವರ ಆಶ್ರಯ ಹೊಟೇಲ್ ಬಳಿ, ಕುಂದಾಪುರದ ಕುಂದೇಶ್ವರ ದೇವಳದ ಮುಂಭಾಗ, ಕಾರ್ಕಳ ಫರ್ಚುನ್ ಲೋಟಸ್ ಹೊಟೇಲ್ ಎದುರು ಈ ವಿಶೇಷ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 9611133151 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!