ಮುರ್ಡೇಶ್ವರ: ಹಾಂಗ್ಯೋ ಹಬ್ ಸ್ಟಾಲ್ ಉದ್ಘಾಟನೆ

Oplus_131072

ಉತ್ತರ ಕನ್ನಡ: ಮುರ್ಡೇಶ್ವರದ ಶಿವ ಕ್ಷೇತ್ರದ ಸಮೀಪ ದಕ್ಷಿಣ ಭಾರತದ ಪ್ರಮುಖ ಐಸ್‌ ಕ್ರೀಮ್‌ ಬ್ರ್ಯಾಂಡ್‌ ಹಾಂಗ್ಯೋ ಹಬ್ ಸ್ಟಾಲ್ ಅನ್ನು ಭಾನುವಾರ ಹಾಂಗ್ಯೋ ಐಸ್‌ಕ್ರೀಮ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ದಿನೇಶ್‌ ಆ‌ರ್. ಪೈ ಅವರು ಉದ್ಘಾಟಿಸಿದರು.

ಸಂಸ್ಥೆಯ ಆರ್‌ಎಸ್‌ಎಂ ಡೆರಿಕ್ ಫೆರ್ನಾಂಡಿಸ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಹೆಡ್ ಶ್ರೀನಿವಾಸ್ ಜೆ ಪೈ, ಆರ್‌ಎನ್‌ಎಸ್ ಗ್ರೂಪ್‌ನ ನಾಗರಾಜ್ ‌ಶೆಟ್ಟಿ ಹಾಗೂ ಹಾಂಗ್ಯೋ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರೂಪ್‌ನ

Leave a Reply

Your email address will not be published. Required fields are marked *

error: Content is protected !!