ಅ.6 ರಂದು ಉದ್ಯಾವರ ಬಲೈಪಾದೆಯಲ್ಲಿ “ಲಲಿತ್ ರೆಸಿಡೆನ್ಸಿ” ಉದ್ಘಾಟನೆ

ಉದ್ಯಾವರ ಅ.05(ಉಡುಪಿ ಟೈಮ್ಸ್ ವರದಿ): ಬಲೈಪಾದೆಯಲ್ಲಿ ನೂತನವಾಗಿ “ಲಲಿತ್ ರೆಸಿಡೆನ್ಸಿ” ಅ.6 ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.

ಈ ಬಗ್ಗೆ ಲಲಿತ್ ರೆಸಿಡೆನ್ಸಿಯ ಮಾಲಕರಾದ ಚಿದಾನಂದ ಕೋಟ್ಯಾನ್ ಕೊರಂಗ್ರಪಾಡಿ ಅವರು ಮಾಹಿತಿ ನೀಡಿ, ನೂತನ ರೆಸಿಡೆನ್ಸಿಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಈ ರೆಸಿಡೆನ್ಸಿಯಲ್ಲಿ ಎಸಿ ವಸತಿ ಗೃಹ, ಮಿನಿ ಪಾರ್ಟಿ ಹಾಲ್‌ ಹಾಗೂ “ಹೊಟೇಲ್ ಸಾಗರ್ ಫಿಶ್ ಹೌಸ್‌‌”ನಲ್ಲಿ ಶುಚಿರುಚಿಯಾದ ಕರಾವಳಿ ಶೈಲಿಯ ವೆಜ್ ಮತ್ತು ನಾನ್‌ವೆಜ್ ಖಾದ್ಯಗಳನ್ನು ಸವಿಯಬಹುದೆಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!