“ಗಿರಿಜಾ ಹೆಲ್ತ್‌ ಕೇರ್ & ಸರ್ಜಿಕಲ್ಸ್” ನೂತನ ಮಳಿಗೆ ಮಂಗಳೂರಿನ ಪಿವಿಎಸ್ ವೃತ್ತದ ಬಳಿ ಅ.6 ರಂದು ಉದ್ಘಾಟನೆ

ಉದುಪಿ ಅ.1(ಉಡುಪಿ ಟೈಮ್ಸ್ ವರದಿ): ಗ್ರಾಹಕರ ವಿಶ್ವಾಸಪಾತ್ರವಾದ ವೈದ್ಯಕೀಯ ಉಪಕರಣಗಳ ಮಳಿಗೆ “ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್‍ನ” ನೂತನ ಮಳಿಗೆ ಮಂಗಳೂರಿನ ಪಿ.ವಿ.ಎಸ್. ವೃತ್ತದ ಬಳಿಯ ಸಾನೂ ಪ್ಯಾಲೇಸ್‍ನ ನೆಲಮಹಡಿಯಲ್ಲಿ ಇದೇ ಅ.6 ರಂದು ಬೆಳಿಗ್ಗೆ 10.30 ಗಂಟೆಗೆ ಶುಭಾರಂಭಗೊಳ್ಳಲಿದೆ.

ಮಂಗಳೂರಿನ ಹೃದಯ ಭಾಗದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್‍ನ ಉದ್ಘಾಟನಾ ಕೊಡುಗೆಯಾಗಿ 765 ರೂ. ಮೌಲ್ಯದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವ ಗ್ಲೂಕೋ ಮೀಟರ್‍ ಕೇವಲ 200 ರೂ. ಗೆ ನೀಡಲಾಗುತ್ತಿದೆ. ಈ ಕೊಡುಗೆಯು ಅ.7 ರಿಂದ ಅ.22 ರವರೆಗೆ ಲಭ್ಯವಿರಲಿದೆ.

ಇಲ್ಲಿ ವೈದ್ಯಕೀಯ ಉಪಕರಣಗಳು ರಿಟೇಲ್ ಹಾಗೂ ಹೋಲ್‍ಸೆಲ್ ದರದಲ್ಲಿ ಲಭ್ಯವಿದು, 15 ಶೇ. ದಿಂದ 70 ಶೇ. ದವರೆಗೆ ಆಫರ್ ಇರಲಿದೆ. ಜೊತೆಗೆ ಹಾಸ್ಪಿಟಲ್ ಬೆಡ್, ವೀಲ್ ಚೇರ್, ಆಕ್ಸಿಜನ್ ಕಾನ್ಸೆಂಟ್ರೇಟರ್, ಸಿಪಾಪ್/ಬೈಪಾಸ್ ಮೆಷೀನ್, ಸಕ್ಷನ್ ಮೆಷೀನ್, ಏರ್ ಬೆಡ್, ಪೇಷಿಯಂಟ್ ಟ್ರಾಲಿ, ಪೇಷಿಯಂಟ್ ಶಿಫ್ಟಿಂಗ್ ಚೇರ್, ವೆಂಟಿಲೇಟರ್ಸ್, ಮಾನಿಟರ್ಸ್, ಮತ್ತು ಇನ್ನಿತರ ಮೆಡಿಕಲ್ ಉಪಕರಣಗಳು ಇಲ್ಲಿ ಮಾರಟ ಮತ್ತು ಬಾಡಿಗೆಗೆ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8277730127, 9972044485 ನ್ನು ಸಂಪಕಿಸ ಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!