ಉಡುಪಿ: ಅಂಬಾಗಿಲು ಜುಮಾ ಮಸೀದಿಯ ಅಧ್ಯಕ್ಷರಾಗಿ ಹಬೀಬ್ ಅಲಿ

Oplus_131072

ಉಡುಪಿ: ಅಂಬಾಗಿಲು ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಇದರ 2024-25 ನೇ ಸಾಲಿನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಹಬೀಬ್ ಅಲಿ ಖಾದರ್ ಅವರನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷ : ಮೊಹಮ್ಮದ್ ಆಸೀಫ್
ಕಾರ್ಯದರ್ಶಿ: ಎಸ್ ಎ ಫೈಸಲ್
ಜೊತೆ ಕಾರ್ಯದರ್ಶಿ : ಇಮ್ತಿಯಾಜ್ ಯು ಜೆ
ಕೋಶಾಧಿಕಾರಿ : ಮೊಹಮ್ಮದ್ ಇಕ್ಬಾಲ್
ಕಾರ್ಯಕಾರಿ ಸಮಿತಿಯ ಸದಸ್ಯರು
ಅಕ್ಬರ್, ಅಬೂಬಕ್ಕರ್ ಸಿದ್ದಿಕ್, ತೌಫೀಕ್, ಮೊಹಮ್ಮದ್ ನಾಸಿರ್, ಬಶೀರ್, ಅಬ್ದುಲ್ ರೆಹಮನ್

Leave a Reply

Your email address will not be published. Required fields are marked *

error: Content is protected !!