ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಸಹಿ ಸಂಗ್ರಹ ಅಭಿಯಾನ

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ತೆಂಕನಿಡಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಸಹಿ ಸಂಗ್ರಹ ಅಭಿಯಾನ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ನಡೆಯಿತು. ಕೇಂದ್ರ ಸರಕಾರ ರೈತರ ಹಿತದೃಷ್ಠಿಯ ವಿರುದ್ದ ಹಾಗೂ ಬಂಡವಾಳ ಶಾಹಿ ಬಹುರಾಷ್ಟ್ರೀಯ ಕಂಪನಿಗಳ ಪರವಾರಿ ರೈತ ವಿರೋಧಿ ತಿದ್ದುಪಡಿಯನ್ನು ತಂದಿರುವುದರ ವಿರುದ್ದ ಕಾಂಗ್ರೆಸ್ ಪಕ್ಷ ಜಿಲ್ಲೆಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ.


ಈ ವೇಳೆ ಕಾಂಗ್ರೆಸ್ ನಾಯಕರಾದ ಯತೀಶ್ ಕರ್ಕೇರಾ, ಗೋಪಾಲ ಕೃಷ್ಣ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ಆಗ್ನೆಲ್ ಫೆರ್ನಾಂಡಿಸ್, ಧನಂಜಯ ಕುಂದರ್, ಭೋಜ ಶೆಟ್ಟಿ, ಮಮತಾ ಶೆಟ್ಟಿ, ಮೀನಾ ಪಿಂಟೊ, ಕೃಷ್ಣ ಎಸ್ ಅಮೀನ್, ಸುರೇಶ್ ನಾಯಕ್, ವಿಲ್ಫ್ರೇಡ್, ವೆಂಕಟೇಶ್ ಕುಲಾಲ್, ಸುರೇಶ್ ಕುಮಾರ್, ಗೋಪಾಲ ಪೂಜಾರಿ, ಮುದ್ದು ಪೂಜಾರಿ, ಡೆನಿಸ್, ಪ್ರಭಾಕರ ಅಂಚನ್, ಸತೀಶ್ ನಾಯಕ್, ರಾಜೇಶ್ ನಾಯಕ್, ರಾಘು ಕೋಟ್ಯಾನ್, ನಾರಾಯಣ ಅಂಚನ್, ಮರಿಟಾ ಡಿಸೋಜಾ, ಗೋಪಾಲ ಗಾಣಿಗ, ವಸಂತ್, ರಾಮಚಂದ್ರ ನಾಯಕ್, ಪ್ರಮೀಳಾ, ಭವಾನಿ ಪೂಜಾರಿ, ಸೂರಜ್, ಅವಿನಾಶ್ ರೆಹಮಾನ್ ಹಾಗೂ ಇತರರು ಉಪಸ್ಥೀತರಿದ್ದರು

Leave a Reply

Your email address will not be published. Required fields are marked *

error: Content is protected !!