ನಿಟ್ಟೆ ತಾಂತ್ರಿಕ ಕಾಲೇಜಿನ ಎನ್.ಸಿ.ಸಿ ಕೆಡೆಟ್ ರಿಯಾ ಶೆಟ್ಟಿ ಸಾಧನೆ

Oplus_131072

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ 5 ನೇ ಸೆಮಿಸ್ಟರ್ B.Tech ವಿದ್ಯಾರ್ಥಿನಿ ಮತ್ತು 6 (ಕೆಎಆರ್) ನೌಕಾ ಉಪ ಘಟಕದ ಎನ್ಸಿಸಿಯ ಕೆಡೆಟ್ ರಿಯಾ ಎಸ್ ಶೆಟ್ಟಿ ಆಗಸ್ಟ್ 25 ರಿಂದ ಸೆಪ್ಟೆಂಬರ್ 5 ರವರೆಗೆ ಐಎನ್ಎಸ್ ಶಿವಾಜಿಯಲ್ಲಿ ನಡೆದ ಅಖಿಲ ಭಾರತ ನೌ ಸೈನಿಕ್ ಕ್ಯಾಂಪ್ 2024 ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದರು. ಅವರು ಕರ್ನಾಟಕ ಮತ್ತು ಗೋವಾ ಡಿಟಿಇ ತಂಡದ ದೋಣಿ ಎಳೆಯುವ ತಂಡದ ಭಾಗವಾಗಿದ್ದರು.

Leave a Reply

Your email address will not be published. Required fields are marked *

error: Content is protected !!