ಗ್ಯಾಸ್ ಸಿಲಿಂಡರ್ ವಿತರಣಾ ಸಮಯ ಓಟಿಪಿ ನೀಡುವುದು ಕಡ್ಡಾಯ

ಸಾಂದರ್ಭಿಕ ಚಿತ್ರ

ಉಡುಪಿ: ಹೆಚ್ಚಿನ ಪಾರದರ್ಶಕತೆಗಾಗಿ ಗ್ಯಾಸ್ ಸಿಲಿಂಡರ್ ಸಿಬ್ಬಂದಿಗೆ ಡೆಲಿವರಿ ಸಂದರ್ಭದಲ್ಲಿ ಓಟಿಪಿ(OTP) ನೀಡುವುದು ಕಡ್ಡಾಯ ಎಂದು ಹೆಚ್.ಪಿ ಡೀಲರ್ ಆಗಿರುವ ಬಾಲಾಜಿ ರಾಘವೇಂದ್ರ ಆಚಾರ್ಯ ಉಡುಪಿ ಇವರು ತಿಳಿಸಿರುತ್ತಾರೆ.

ಮೊಬೈಲ್ ನಂಬರ್ ಬದಲಿಸಬೇಕಾದಲ್ಲಿ ಕಚೇರಿಗೆ ಗ್ಯಾಸ್ ದಾಖಲೆಯೊಂದಿಗೆ ಬರಬೇಕು ಅಥವಾ ಡೆಲಿವರಿ ಸಿಬ್ಬಂದಿಯ ಮೂಲಕ ಬದಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!