ಉಡುಪಿ: ಐಫೋನ್‌ ಬುಕ್ ಮಾಡಿ 9,999 ಸಾವಿರ ರೂ. ಮೌಲ್ಯದ ಗಿಫ್ಟ್ ನಿಮ್ಮದಾಗಿಸಿ….

ಉಡುಪಿ ಸೆ.10(ಉಡುಪಿ ಟೈಮ್ಸ್ ವರದಿ): ಆಪಲ್ ಐಫೋನ್ ನೂತನವಾಗಿ ಹೊರತಂದಿರುವ “ಆಪಲ್ ದಿ ಐ ಫೋನ್ 16′, ‘ಆಪಲ್ ವಾಚ್ ಸೀರೀಸ್ 10’ ಮತ್ತು ‘ಏರ್ಪೋಡ್ ಸೀರಿಸ್ 4’ ಗಳನ್ನು ಇಂದಿನಿಂದ ಉಡುಪಿಯ ಕಲ್ಪನಾ ಚಿತ್ರಮಂದಿರದ ಬಳಿಯ ‘ಬಲ್ಲಾಳ್ ಮೊಬೈಲ್‘ನಲ್ಲಿ ಬುಕ್ಕಿಂಗ್‌ ಪ್ರಾರಂಭ

ಇಂದಿನಿಂದ ಈ ನೂತನ ಆಪಲ್ ಉತ್ಪನ್ನಗಳು “ಬಲ್ಲಾಳ್ ಮೊಬೈಲ್ಸ್” ನಲ್ಲಿ ಮುಂಗಡವಾಗಿ ಬುಕ್ ಮಾಡಿ, ಪ್ರತಿಯೊಬ್ಬ ಗ್ರಾಹಕರಿಗೆ 9,999 ರೂ. ಮೌಲ್ಯದ ಮೊಬೈಲ್ ಸಲಕರಣೆಗಳು ಉಚಿತವಾಗಿ ಸಿಗಲಿದೆ.

ಇಂದೇ ನಿಮ್ಮ ಕನಸಿನ ಐಫೋನ್ ಬುಕ್ ಮಾಡಿ… ಸೆ.20 ರಂದು ನಿಮ್ಮ ಕೈಗೆ ಆಪಲ್ ಫೋನ್…..

ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!