ಉಡುಪಿ: “ಬಳ್ಳಾಲ್ ಮೊಬೈಲ್ಸ್‌”ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಆಫರ್ ಪ್ರಾರಂಭ

ಉಡುಪಿ ಆ.13(ಉಡುಪಿ ಟೈಮ್ಸ್ ವರದಿ): ನಗರದ ಬಳ್ಳಾಲ್ ಮೊಬೈಲ್ಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿಶೇಷ ಕೊಡುಗೆ ನೀಡಲಾಗಿದೆ.

ಈ ವಿಶೇಷ ಕೊಡುಗೆಯಲ್ಲಿ ಯಾವುದೇ ಬ್ರಾಂಡ್‌ನ ಮೊಬೈಲ್ ಖರೀದಿ ಮಾಡಿದಲ್ಲಿ ಗ್ರಾಹಕರಿಗೆ ಖಚಿತ ಉಡುಗೊರೆ ಸಿಗಲಿದೆ. ಹಾಗೂ ಮೊಬೈಲ್ ಸಲಕರಣೆಗಳ ಮೇಲೆ 50% ದಷ್ಟು ರಿಯಾಯಿತಿ ಸಿಗಲಿದೆ. ಝೀರೋ ಡೌನ್ ಪೇಮೆಂಟ್ ನಲ್ಲಿ ಮೊಬೈಲ್ ಖರೀದಿ ಮಾಡಿ ಶೂನ್ಯ ಬಡ್ಡಿ ದರದಲ್ಲಿ ನಂತರ ಇಎಂಐ ಮೂಲಕ ಹಣ ಪಾವತಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಈ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮೊಬೈಲ್ ಖರೀದಿಸಬೇಕು ಎನ್ನುವವರು ನಗರದ ಬಳ್ಳಾಲ್ ಮೊಬೈಲ್ ಗೆ ಭೇಟಿ ನೀಡಿ ವಿಶೇಷ ಕೊಡುಗೆಯೊಂದಿಗೆ ಇಷ್ಟದ ಮೊಬೈಲ್ ನಿಮ್ಮದಾಗಿಸಿ…

Leave a Reply

Your email address will not be published. Required fields are marked *

error: Content is protected !!