ಮಣಿಪಾಲ: ಆಟೋ ರಿಕ್ಷಾ ಚಾಲಕರ/ ಮಾಲಕರ ಸಂಘದ ಅಧ್ಯಕ್ಷರಾಗಿ ಸುಕೇಶ್ ಸುವರ್ಣ

Oplus_131072

ಮಣಿಪಾಲ: ಆಟೋರಿಕ್ಷ ಚಾಲಕರ ಮತ್ತು ಮಾಲಕರ ಸಂಘ ಮಣಿಪಾಲ 2024 25ರ ಸಾಲಿನ ನೂತನ ಅಧ್ಯಕ್ಷರಾಗಿ ಸುಕೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಯಾಜ್, ಸಂಘಟನಾ ಕಾರ್ಯದರ್ಶಿ ಅರುಣ್ ಶೆಟ್ಟಿ, ಜೊತೆ ಕಾರ್ಯದರ್ಶಿಯ ಶಿವ ನಾಯ್ಕ, ಕೋಶಾಧಿಕಾರಿ ಶೈಲಿಶ್ ಶೆಟ್ಟಿ,ಉಪಾಧ್ಯಕ್ಷ ಮಂಜುನಾಥ್ ಕ್ರೀಡಾ ಕಾರ್ಯದರ್ಶಿ ಮಹೇಶ್ ಆಯ್ಕೆಯಾಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!