ಉಡುಪಿ: ಸರಳೆಬೆಟ್ಟು ನಿವಾಸಿ ನಾಪತ್ತೆ

ಉಡುಪಿ: ಹೆರ್ಗಾ ಗ್ರಾಮದ ಸರಳೆಬೆಟ್ಟು ನಿವಾಸಿ ಅನಂತ ನಾಯ್ಕ್ (49) ಎಂಬುವವರು ಅಕ್ಟೋಬರ್ 30 ರಿಂದ ನಾಪತ್ತೆಯಾಗಿರುತ್ತಾರೆ.

ಚಹರೆ: 5.4 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ತುಳು, ಮರಾಟಿ, ಕನ್ನಡ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0820-2570328 ಸಂಪರ್ಕಿಸುವ0ತೆ ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!