ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ 19 VTU ಶ್ರೇಣಿಗಳನ್ನು ಪಡೆದುಕೊಂಡಿದೆ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು (ವಿಟಿಯು) 2023-24ನೇ ಶೈಕ್ಷಣಿಕ ರ‍್ಷಕ್ಕೆ ಇತ್ತೀಚೆಗೆ ಬಿಡುಗಡೆ ಮಾಡಿದ ರ‍್ಯಾಂಕ್‌‌ ಪಟ್ಟಿಯಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (ಎಸ್‌ಸಿಇಎಂ) ವಿದ್ಯಾರ್ಥಿಗಳು 19 ರ‍್ಯಾಂಕ್‌‌‌ಗಳನ್ನು ಪಡೆದಿದ್ದಾರೆ.

ರಾಜ್ಯ ಮಟ್ಟದಲ್ಲಿ ಕಾಲೇಜು ಪಡೆದ ಗರಿಷ್ಠ ಸಂಖ್ಯೆಯ ಶ್ರೇಣಿಯೆಂದರೆ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, ಮಂಗಳೂರು. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೇಟಾ ಸೈನ್ಸ್) ನ ಶ್ರೀವಿದ್ಯಾ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಎಐಎಂಎಲ್) ನ ರೇಶಾಲ್ ಕಿರಣ್ ಲೋಬೋ ಅವರು ಎರಡು 1ನೇ (ಪ್ರಥಮ) ಶ್ರೇಯಾಂಕಗಳನ್ನು ಪಡೆದಿದ್ದಾರೆ. 19 ರ ರಾಂಕ್ ಗಳಲ್ಲಿ 9 ಸಿಎಸ್‌ಇ (ಎಐಎಂಎಲ್), 7 ಸಿಎಸ್‌ಇ (ಡೇಟಾ ಸೈನ್ಸ್) ಮತ್ತು 3 ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಿಂದ ಪಡೆದುಕೊಂಡಿವೆ.

Leave a Reply

Your email address will not be published. Required fields are marked *

error: Content is protected !!