ಭಾರತ್ ಸೌಟ್ಸ್&ಗೈಡ್ಸ್‌ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ನೇಮಕ

ಉಡುಪಿ, ಜು.12(ಉಡುಪಿ ಟೈಮ್ಸ್ ವರದಿ): ಭಾರತ್ ಸೌಟ್ಸ್ & ಗೈಡ್ಸ್‌‌ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಇವರ ನೇತೃತ್ವದಲ್ಲಿ ಜಿಲ್ಲಾ ಮುಖಂಡರುಗಳ ತಂಡವನ್ನು ರಚಿಸಿ, ಸಂಸ್ಥೆಯಲ್ಲಿ ಕಾರ್ಯೋನ್ಮುಖರಾಗ ಬೇಕೆಂದು ಭಾರತ್ ಸೌಟ್ಸ್ & ಗೈಡ್ಸ್‌‌ನ ರಾಜ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯ ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!