ಜು.12: ರೋಟರಿ ಉದ್ಯಾವರ ವಲಯ 4ರ ಪದಪ್ರಧಾನ ಸಮಾರಂಭ

ಉದ್ಯಾವರ ಜು.12(ಉಡುಪಿ ಟೈಮ್ಸ್ ವರದಿ): ರೋಟರಿ ಉದ್ಯಾವರ ವಲಯ 4 ರ ಪದಪ್ರಧಾನ ಸಮಾರಂಭ ಜು.12 ರಂದು ಉದ್ಯಾವರದ ಸೌಂದರ್ಯ ಸಭಾಂಗಣದಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ ಪದಪ್ರಧಾನ ಅಧಿಕಾರಿಯಾಗಿ ರೊ.ಶೈಲೇಶ್ ಹಳದಿಪುರ, ವಲಯ ಸೇನಾನಿಯಾಗಿ ರೊ. ಹೇಮಂತ್ ಯು.ಕಾಂತ್, ಅಸಿಸ್ಟೆಂಟ್ ಗವರ್ನರ್ ರೊ.ಜಗನ್ನಾಥ ಕೋಟೆ ಅವರೊಂದಿಗೆ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ರೊ.ಜೀವನ್ ಡಿ’ ಸೋಜಾ, ಕಾರ್ಯದರ್ಶಿಯಾಗಿ ರೊ.ಜೂಡ್ ನೆಲ್ಸನ್ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!