ಜು.8ರಂದು ಬ್ರಹ್ಮಾವರ- ಕುಂದಾಪುರ ಶಾಲಾ ಕಾಲೇಜ್‌ಗೆ ರಜೆಯ ಬಗ್ಗೆ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು
ಉಡುಪಿ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜುಲೈ 08ರ ಸೋಮವಾರ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿಗೆ ರಜೆ ಘೋಷಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ ಕಿಡಿಗೆಡಿಗಳು.
ಈ ಬಗ್ಗೆ ಕುಂದಾಪುರ ಉಪ ವಿಭಾಗಾಧಿಕಾರಿಗಳು ಯಾವುದೇ ರಜೆ ಘೋಷಿಸಿ ಆದೇಶ ಮಾಡಿರುವುದಿಲ್ಲ, ಜುಲೈ08ರಂದು ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜ್‌ಗೆ ರಜೆ ನೀಡಲಾಗಿದೆಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಿಲ್ಲಾಡಳಿತ ಈವರೆಗೆ ಯಾವುದೇ ರಜೆಯ ಬಗ್ಗೆ ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಕುಂದಾಪುರ ಉಪವಿಭಾಗಧಿಕಾರಿ ರಶ್ಮಿ ಸ್ಪಷ್ಟಪಡಿಸಿದ್ದಾರೆ.
Thank you for udupi times
Nan a makkulu illi Tod dhati hokbeku adarinda please raje kodi
Since mid night heavy rain all over the district, Madum kindly review the situation