ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾಗಿ ಲೂಯಿಸ್ ಲೊಬೋ ಆಯ್ಕೆ
ಉಡುಪಿ: ಕರಾವಳಿ ಕರ್ನಾಟಕದ ಪ್ರಥಮ ಲಯನ್ಸ್ ಕ್ಲಬ್ ಆಗಿರುವ ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾಗಿ ಲೂಯಿಸ್ ಲೋಬೋ ಆಯ್ಕೆಯಾಗಿದ್ದಾರೆ.
ಉಡುಪಿ ಕಥೊಲಿಕ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿರುವ ಲೂಯಿಸ್ ಲೋಬೊ, ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯದರ್ಶಿಯಾಗಿ ಪ್ರಕಾಶ್ ಎಂ.ಡಿ. ಭಟ್, ಕೋಶಾಧಿಕಾರಿಯಾಗಿ ಲೆಸ್ಲಿ ಆರವಿಂದ ಕರ್ನೆಲಿಯೊ ಆಯ್ಕೆಯಾಗಿದ್ದಾರೆ. ಮಂಜುನಾಥ್ ಎಂ. (ಜೊತೆ ಕಾರ್ಯದರ್ಶಿ), ರವೀಶ್ವಂದ್ರ ಶೆಟ್ಟಿ (ನಿಕಟಪೂರ್ವ ಅಧ್ಯಕ್ಷರು) ನಾಗರಾಜ್ ಸಂಕೊಳ್ಳಿ (ಪ್ರಥಮ ಉಪಾಧ್ಯಕ್ಷ), ನವೀನಚಂದ್ರ ಬಲ್ಲಾಳ್ (ದ್ವಿತೀಯ ಉಪಾಧ್ಯಕ್ಷ), ಯು.ಎಸ್. ರವಿರಾಜ್ ತೃತೀಯ ಉಪಾಧ್ಯಕ್ಷ), ಸುಪ್ರೀತ್ ಹೆಗ್ಡೆ (ಲಯನ್ ಟೇಮರ್), ವಿಜಯಕುಮಾರ್ ಮುದ್ರಾಡಿ (ಟೈಲ್ ಟ್ವಿಸ್ಟರ್)ಡಿ.ಎಂ. ಶೆಟ್ಟಿ (ಎಲ್.ಸಿ.ಐ.ಎಫ್. ಛೇರ್ ಪರ್ಸನ್),ಅಲೆವೂರು ದಿನೇಶ್ ಕಿಣಿ (ಮಾರ್ಕೆಟಿಂಗ್ & ಇನ್ ಫರ್ಮೇಷನ್ ಛೇರ್ ಪರ್ಸನ್), ರಂಜನ್ ಕಲ್ಕೂರ (ಸರ್ವಿಸ್ ಆ್ಯಕ್ಟಿವಿಟಿ ಛೇರ್ ಪರ್ಸನ್), ಎಚ್. ಶ್ರೀನಿವಾಸ್ ಪೈ (ಪ್ರೋಗ್ರಾಮ್ ಕೋ- ಆಡಿನೆಟರ್),ಇಂದು ರಮಾನಂದ ಭಟ್ (ಬುಲೆಟಿನ್ ಏಡಿಟರ್), ರಿಚರ್ಡ್ ರೋಡ್ರಿಗಸ್ (ಕಲ್ಚರಲ್ ಕೋ- ಆರ್ಡಿನೇಟರ್) ದಾಮೋದರ್ ಎಂ. ಶೆಟ್ಟಿ (ಲಿಗೆಸಿ/ಪರ್ಮನೆಂಟ್ ಪ್ರಾಜೆಕ್ಟ್ ಕೋ- ಆಡಿನೆಟರ್), ಡಾ.ರೋಶನ್ ಕುಮಾರ್ ಶೆಟ್ಟಿ (ಚೇರ್ ಪರ್ಸನ್ ಫಂಡ್ ರೈಸಿಂಗ್ ಕಮಿಟಿ), ಮನೋಜ್ ಪ್ರಭು (ಪಬ್ಲಿಕ್ ರಿಲೇಷನ್ಸ್) ದಿವಾಕರ್ ಶೆಟ್ಟಿ ಮಂಚಿ (ಮೆಂಬರ್ ಶಿಪ್ ಡೆವಲಪ್ಮೆಂಟ್ ಕಮಿಟಿ), ಡಾ.ಕೆ.ಕೆ. ಕಲ್ಕೂರ್ (ಕೋ ಆರ್ಡಿನೇಟರ್ (ಲೀಡರ್ ಶಿಪ್ ಡೆವಲಪ್ಮೆಂಟ್), ಡಾ. ಎಚ್. ಭಾಸ್ಕರ್ ಶೆಟ್ಟಿ (ಪಾಸ್ಟ್ ಪ್ರೆಸಿಡೆಂಟ್ಸ್ ಫಾರಂ ಚೇರ್ ಪರ್ಸನ್), ಎಸ್. ರಾಜ್ ಗೋಪಾಲ್ (ಬಿಲ್ಡಿಂಗ್ ಕಮಿಟಿ ಚೇರ್ ಪರ್ಸನ್),ಡಾ. ಮನೋರಂಜನ್ ದಾಸ್ ಹೆಗ್ಡೆ, ರಂಜನ್ ಕೆ., ಎ.ಶ್ರೀಧರ ಶೆಟ್ಟಿ, ಡಯನಾ ವಿಠಲ್ ಪೈ, ರಘುಪತಿ ರಾವ್ (ಪ್ರಥಮ ವರ್ಷದ ನಿರ್ದೇಶಕರು ), ಭಾಸ್ಕರ್ ಶೆಟ್ಟಿ, ವರ್ವಾಡಿ ಪ್ರಸಾದ್ ಶೆಟ್ಟಿ, ಪ್ರಕಾಶ್ ಆಂದ್ರಾದೆ, ಉದಯ ಕುಮಾರ್ ಶೆಟ್ಟಿ (ದ್ವಿತೀಯ ವರ್ಷದ ನಿರ್ದೇಶಕರು) ಡಾ.ರವೀಂದ್ರನಾಥ್ ಶೆಟ್ಟಿ, ಯು. ದಾಮೋದರ್,
ಅಲೆವೂರು ಗಣಪತಿ ಕಿಣಿ (ಸಲಹೆಗಾರರು).