ಉಡುಪಿ ಜಯಲಕ್ಷ್ಮೀ ಸಿಲ್ಕ್ಸ್: ಜೂ.10 ರಿಂದ ಮಾನ್ಸೂನ್ ಸೇಲ್
ಉಡುಪಿ ಜೂ.07(ಉಡುಪಿ ಟೈಮ್ಸ್ ವರದಿ): ಉತ್ತಮ ಗುಣಮಟ್ಟ ಸೇವೆ ಮೂಲಕ ಕರಾವಳಿಗರ ಮನಗೆದ್ದ ಬಟ್ಟೆ ಮಳಿಗೆ “ಜಯಲಕ್ಷ್ಮಿ ಸಿಲ್ಸ್” ನಲ್ಲಿ ಗ್ರಾಹಕರಿಗಾಗಿ ವಿಶೇಷ ಮಾನ್ಸೂನ್ ಸೇಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಗ್ರಾಹಕರ ಅಚ್ಚು ಮೆಚ್ಚಿನ ಜಯಲಕ್ಷ್ಮಿ ಸಿಲ್ಕ್ಸ್ ನಲ್ಲಿ ಜೂನ್ 10 ರಿಂದ ಈ ವಿಶೇಷ ಕೊಡುಗೆ ಮಾನ್ಸೂನ್ ಸೇಲ್ ಪ್ರಾರಂಭವಾಗಲಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ತಮ ಸೇವೆ ನೀಡಿ ಪ್ರಸಿದ್ದಿ ಪಡೆದಿರುವ ವಿಶಾಲವಾದ ಮಳಿಗೆಯಲ್ಲಿ ಎಲ್ಲಾ ವರ್ಗದವರಿಗೆ ಬೇಕಾಗುವ ನವನವೀನ ಉಡುಪುಗಳ ಸಂಗ್ರಹ ಇದ್ದು, ಕಾಂಜೀವರಂ, ಧರ್ಮಾವರಂ, ಮೈಸೂರು ಸಿಲ್ಕ್, ಡಿಜಿಟಲ್ ಪ್ರಿಂಟ್, ಲೆನಿನ್ ಸಿಲ್ಕ್, ಕೋಟಾ ಸಿಲ್ಕ್, ಟಸ್ಸಾರ್ ಸಿಲ್ಕ್, ಡಬಲ್ ಬ್ರೌಸ್ ಸಾರಿ, ಫ್ಯಾನ್ಸಿ ಡಿಸೈನ್ ಸೀರೆಗಳು ಸೇರಿದಂತೆ ಹಲವು ಮಾದರಿಯ ಸೀರೆಗಳ ವಿಪುಲ ಸಂಗ್ರಹವನ್ನು ಒಳಗೊಂಡಿದೆ.
ಟಿಶ್ಯೂ ಕಾಂಜೀವರಂ ಸೀರೆ, ವೆಪ್ಪಾ ಬಾರ್ಡರ್ ಕಾಂಜೀವರಂ ಸೀರೆ, ಗಾಗ್ರಾ ಚೋಲಿ, ಬೈಡಲ್ ಗೌನ್, ಪ್ಯಾಪಿಲೋನ್ ಡ್ರೆಸ್, ರೆಡಿಮೇಡ್ ಚೂಡಿದಾರ್, ಡ್ರೆಸ್ ಮೆಟೀರಿಯಲ್ಸ್, ಫ್ಯಾನ್ಸಿ ಟಾಪ್, ವೆಸ್ಟರ್ನ್ ಗೌನ್, ಕುರ್ತೀಸ್, ಜೀನ್ಸ್ ಪ್ಯಾಂಟ್, ನೈಟಿ, ನೈಟ್ ಡ್ರೆಸ್, ಬೆಡ್‌ಶೀಟ್, ಕರ್ಟನ್‌ಗಳ ಬೃಹತ್ ಸಂಗ್ರಹ ಇಲ್ಲಿದೆ.
ಮೆನ್ಸ್‌ವೇರ್, ಎತ್ನಿಕ್ ವಿಭಾಗದಲ್ಲಿ ಬ್ರ್ಯಾಂಡೆಡ್ ಶೇರ್ವಾನಿಗಳು, ಬ್ರಾಂಡೆಡ್ ಸೂಟ್‌ಗಳು, ಬ್ಯಾಂಡೆಡ್ ಕುರ್ತಾ ಸೆಟ್, ಕುರ್ತಾ ಟಾಪ್, ಜೀನ್ಸ್ ಪ್ಯಾಂಟ್, ಶರ್ಟ್, ಟಿ-ಶರ್ಟ್‌ಗಳು, ಮಕ್ಕಳ ವಿಭಾಗದಲ್ಲಿ ಗಾಗ್ರಾ ಚೋಲಿ, ಚೂಡಿದಾರ್, ಗೌನ್, ಲೆಗ್ಗಿನ್ಸ್ ಟಾಪ್, ವೆಸ್ಟರ್ನ್, ಸ್ಕರ್ಟ್, ಶೇರ್ವಾನಿ, ಸೂಟ್, ಬಾಬಾ ಸೂಟ್, ಕುರ್ತಾ ಸೆಟ್, ಜೀನ್ ಪ್ಯಾಂಟ್, ಟಿ-ಶರ್ಟ್, ಶರ್ಟ್‌ಗಳ ಸಂಗ್ರಹ ಒಂದೇ ಸೂರಿನಡಿ ದೊರೆಯಲಿದೆ.