ಮತದಾನೋತ್ತರ ಸಮೀಕ್ಷೆ: 3ನೇ ಬಾರಿಯೂ ಬಿಜೆಪಿ ಕ್ಲೀನ್ ಸ್ವೀಪ್!
ನವದೆಹಲಿ: ದೇಶದಲ್ಲಿ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದು, ಬಹುತೇಕ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸ್ವೀಪ್ ಮಾಡುವ ಮೂಲಕ ಈ ಬಾರಿಯು ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.
ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳ ವಿವರ:
ಇಂಡಿಯಾ ನ್ಯೂಸ್- ಡಿ ಡೈನಾಮಿಕ್ಸ್:
ಎನ್ ಡಿಎ-371
ಇಂಡಿಯಾ-125
ಇತರೆ-47
ರಿಪಬ್ಲಿಕ್ ಭಾರತ್
ಎನ್ ಡಿಎ -359
INDIA-154
ಇತರೆ-30
ಜನ್ ಕೀ ಬಾತ್
NDA-362-392
INDIA Bloc-141-161
TV5 ತೆಲುಗು
ಎನ್ ಡಿಎ- 359
INDIA-154
ಇತರೆ- 30
Republic Bharat-Matrize
ಎನ್ ಡಿಎ-353-368
INDIA-118-133
ಇತರೆ-43-48
Newsnation:
ಎನ್ ಡಿಎ: 342-378
India: 153-169
ಇತರೆ: 21-23
ಆಕ್ಸಿಸ್ ಮೈ ಇಂಡಿಯಾ: ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆ
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ನಲ್ಲಿ ಕರ್ನಾಟಕದಲ್ಲಿ ಬಿಜೆಪಿ 20-22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಜೆಡಿಎಸ್ ಮೂರು ಸ್ಥಾನ ಗೆಲ್ಲುವ ಸಾಧ್ಯತೆ ಇರುವುದಾಗಿ ಹೇಳಿದೆ.
ಕೇರಳದಲ್ಲಿ ಬಿಜೆಪಿ 2-3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 13-14 ಸ್ಥಾನ, ಆಡಳಿತಾರೂಢ ಎಲ್‌ಡಿಎಫ್ ಕೇವಲ 1 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.