ಉದ್ಯಾವರ: ಯಶಸ್ವಿಯಾಗಿ ಮುನ್ನಡೆಯುತ್ತಿರುವ “ವರ್ಷ ಗ್ರಾಫಿಕ್ಸ್”ನ ಪ್ರಿಂಟಿಂಗ್ ವಿಭಾಗ
ಉಡುಪಿ: (ಉಡುಪಿ ಟೈಮ್ಸ್ ವರದಿ)ಶುಭ ಸಮಾರಂಭಗಳ ಆಮಂತ್ರಣ ಪತ್ರಿಕೆ, ಸಭೆ ಸಮಾರಂಭಗಳ ಪ್ರಚಾರಕ್ಕಾಗಿ ಹ್ಯಾಂಡ್ ಬಿಲ್ಸ್, ವಿಸಿಟಿಂಗ್ ಕಾರ್ಡ್ ಮತ್ತು ವಿವಿಧ ಅತ್ಯಾಕರ್ಷಕ ವಿನ್ಯಾಸದ ಡಿಸೈನ್‌ಗಳಿಗೆ ಹೆಸರುವಾಸಿಯಾದ ಉಡುಪಿಯ “ವರ್ಷ ಗ್ರಾಫಿಕ್ಸ್”ನ ಪ್ರಿಂಟಿಂಗ್ ವಿಭಾಗ ಉದ್ಯಾವರದ ಹೃದಯಭಾಗದಲ್ಲಿ ಕಾರ್ಯಚರಿಸುತ್ತಿದೆ.
ಅತೀ ಕಡಿಮೆ ದರದಲ್ಲಿ ಮತ್ತು ತ್ವರಿತವಾಗಿ ಆಕರ್ಷಕವಾಗಿ ಆಮಂತ್ರಣ ಪತ್ರಿಕೆಗಳ ಡಿಸೈನ್ ಹಾಗೂ ಪ್ರಿಂಟಿಂಗ್ ಮಾಡಿಕೊಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.
ದೀಪಾವಳಿ, ಕ್ರಿಸ್ಮಸ್ ಅಥವಾ ಇನ್ಯಾವುದೇ ಶುಭ ಸಮಾರಂಭಗಳಿಗೆ ಸ್ವೀಟ್ಸ್ ಬಾಕ್ಸಿಗೆ ಡಿಸೈನ್, ಬಣ್ಣ ಬಣ್ಣದ ಹ್ಯಾಂಡ್ ಬಿಲ್ಸ್, ಕಾರ್ಪೊರೇಟ್ ಮಟ್ಟದ ವಿಸಿಟಿಂಗ್ ಕಾರ್ಡ್ಸ್, ಬಿಲ್ ಬುಕ್ಸ್ ಮತ್ತು ಯಾವುದೇ ರೀತಿಯ ಡಿಸೈನ್ ಅಥವಾ ಪ್ರಿಂಟಿಂಗ್‌ಗಾಗಿ ಉದ್ಯಾವರ ಮುಖ್ಯ ರಸ್ತೆಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ಸಂಪರ್ಕಿಸಬಹುದು.
ಉಡುಪಿಯ ಮಾರುತಿ ವೀಥಿಕಾದ ಜೋಸ್ ಅಲುಕಾಸ್ ಸಮೀಪದ ಸಂತೋಷ್ ಇಂಡಸ್ಟ್ರೀಸ್‌ನಲ್ಲಿಯೂ ವರ್ಷ ಗ್ರಾಫಿಕ್ಸ್ ಕಾರ್ಯಚರಿಸುತ್ತಿದೆ.