ಹಾವಂಜೆ-ಕೊಳಲಗಿರಿ ಜಾಗ ಮಾರಾಟಕ್ಕಿದೆ

Oplus_131072

1) ಮಣಿಪಾಲದಿಂದ ಶಿಂಬ್ರ ಬ್ರಿಡ್ಜ್ ಮುಖಾಂತರ ಕೊಳಲಗಿರಿ ಕ್ಯಾಶ್ಯೂ ಫ್ಯಾಕ್ಟರಿ ಹೋಗುವ ರಸ್ತೆಯ ಬಳಿ ಕೃಷಿ ಭೂಮಿ 1.45 ಎಕ್ರೆ ಮಾರಾಟಕ್ಕಿದೆ

2) ಕೊಳಲಗಿರಿ – ಹಾವಂಜೆ ಮುಖ್ಯರಸ್ತೆಯಲ್ಲಿ ಎಚ್‌.ಪಿ ಪೆಟ್ರೋಲ್ ಬಂಕ್ ಎದುರು 0.76 ಸೆಂಟ್ಸ್ ಕಮರ್ಷಿಯಲ್ ಜಾಗ ಮಾರಾಟಕ್ಕಿದೆ

3) ಹಾವಂಜೆ ಪೇಟೆಯಿಂದ ಕಂಬಳಿಬೆಟ್ಟು ಹೋಗುವ ದಾರಿ ಬಳಿ ಭೂ ಪರಿವರ್ತನೆಗೊಂಡ ಹಾಗೂ 9 & 11 A ಯನ್ನೊಳಗೊಂಡ 0.76 ಸೆಂಟ್ಸ್

4) ಹಾವಂಜೆ ಇರ್ಮಾಡಿ ವೀರಕಲ್ಕುಡ ದೈವಸ್ಥಾನದ ಬಳಿ 4.37 ಎಕ್ರೆ + 0.57 ಸೆಂಟ್ಸ್ ಸಮತಟ್ಟಾದ ಉತ್ತಮ ನೀರಿನ ಆಶ್ರಯವಿರುವ ಸ್ಥಳ

5) ಇರ್ಮಾಡಿ ಧರ್ಮ ಚಾವಡಿ ಎಡಬದಿ ಸಮತಟ್ಟಾದ 0.50 ಸೆಂಟ್ಸ್ ಸ್ಥಳ

6) ಹಾವಂಜಿ ಗ್ರಾಮದ ಮುಗ್ಗೇರಿ ಬ್ರಹ್ಮ ಬೈದರ್ಕಳ ಗರಡಿಯ ಬಳಿ ನೀರಿನ ಆಶ್ರಯವಿರುವ 12 ತೆಂಗಿನ ಮರ ಹಾಗೂ ಮುಖ್ಯ ರಸ್ತೆಗೆ ಹತ್ತಿರವಿರುವ ಸ್ಥಳ 10 ಸೆಂಟ್ಸ್

7) ಕೊಳಲಗಿರಿ ಬ್ಯಾಂಕ್ ಆಫ್ ಬರೋಡ ಎದುರುಗಡೆ 650 ಸ್ಕ್ವೇರ್ ಫೀಟ್ ಹೋಟೆಲ್, ಫಾಸ್ಟ್ ಫುಡ್, ಮೆಡಿಕಲ್, ಬೇಕರಿ, ಗೋಡೌನ್ ಮಾಡಲು ಲಭ್ಯವಿರುವ ಸ್ಥಳ

ಸ್ಥಳ ಬೇಕಾಗಿದೆ:-
1) ಹಾವಂಜಿ ಗ್ರಾಮದ ಗೋಳಿಕಟ್ಟೆಯಿಂದ ಪೇಟೆ ಒಳಗೆ, ಮುಖ್ಯರಸ್ತೆಯ ಎಡ ಭಾಗಗಳಲ್ಲಿ ಸೆಟ್ಲೈಟ್ ಹಾಸ್ಪಿಟಲ್ ಮಾಡಲು 100 ರಿಂದ 200 ಮೀಟರ್ ಒಳಗೆ ರಸ್ತೆ ಸಂಪರ್ಕ ಇರುವ ಸ್ಥಳ 20 ಸೆಂಟ್ಸ್ ಬೇಕಾಗಿದೆ.

ಸಂಪರ್ಕಿಸಿ ಮೊಬೈಲ್ ಸಂಖ್ಯೆ: +91 92421 65031

Leave a Reply

Your email address will not be published. Required fields are marked *

error: Content is protected !!