ಜ್ಞಾನಸುಧಾ ಕಾಲೇಜ್ ವಿದ್ಯಾರ್ಥಿಗಳ ಅಮೋಘ ಸಾಧನೆ- ರಾಜ್ಯದ ಮೊದಲ 10 ರ‍್ಯಾಂಕ್‌‌‌ಗಳಲ್ಲಿ 37 ವಿದ್ಯಾರ್ಥಿಗಳು

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಜ್ಞಾನಸುಧಾದ 37 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸಮ್ಯಕ್ ಆರ್. ಪ್ರಭು 595 ಹಾಗೂ ವಾಣಿಜ್ಯ ವಿಭಾಗದಲ್ಲಿ ಚೈತ್ರ ಕಾಮತ್ 594 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 689 ವಿದ್ಯಾರ್ಥಿಗಳಲ್ಲಿ 663 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಶೇ.99ಕ್ಕಿಂತ ಅಧಿಕ 4 ವಿದ್ಯಾರ್ಥಿಗಳು, ಶೇ.98ಕ್ಕಿಂತ ಅಧಿಕ 36 ವಿದ್ಯಾರ್ಥಿಗಳು, ಶೇ.97ಕ್ಕಿಂತ ಅಧಿಕ 125 ವಿದ್ಯಾರ್ಥಿಗಳು ಶೇ.96ಕ್ಕಿಂತ ಅಧಿಕ 234 ವಿದ್ಯಾರ್ಥಿ ಗಳು, ಶೇ. 95ಕ್ಕಿಂತ ಅಧಿಕ 312 ವಿದ್ಯಾರ್ಥಿಗಳು, ಶೇ.90ಕ್ಕಿಂತ ಅಧಿಕ 579 ವಿದ್ಯಾರ್ಥಿಗಳು ಅಂಕ ಗಳಿಸಿರುತ್ತಾರೆ.

ಖುಷಿ.ಎಸ್.ಹೆಗ್ಡೆ ಮತ್ತು ಸಂಜನಾ ಪಟಗಾರ್ 594 ಅಂಕಗಳೊಂದಿಗೆ 5ನೇ ಬ್ಯಾಂಕ್, ಚಿನ್ಮಯ್. ಎಸ್. ದೇಶಪಾಂಡೆ ಮತ್ತು ರೋಶ್ನಿ ಎಂ.ಪಿ. 593 ಅಂಕಗಳೊಂದಿಗೆ 6ನೇ ರಾಂಕ್, ಪ್ರಣವ್ ಕುಮಾ‌ರ್ ಭಂಡಿ, ರಕ್ಷಣ್ ಆ‌ರ್., ಅಮೃತ ಶಾಂತರಾಮ್ ಶೆಟ್ಟಿ, ಶ್ರೀಧ‌ರ್ ಕಾಮತ್ 592 ಅಂಕಗಳೊಂದಿಗೆ 6ನೇ ರಾಂಕ್, ಚಿನ್ಮಯ್ ಎಂ.ಬಿ., ಕೃಷ್ ಎಸ್. ಕೆ., ಕೃಷ್ಣ ಗಣಪತಿ ಭಟ್, ಸಂಪದ ಇಂಚಾಲ್, ಸಂಜನಾ ಆರ್. ರಾವ್, ತನ್ಮಯ್ ಶೆಟ್ಟಿ, ತಿಲಕ್ ಚಂದ್ರ, ಬಿಪಿನ್ ಜೈನ್ ಮತ್ತು ನಿಧಿ ಪಿ. ಶರ್ಮಾ 591 ಅಂಕಗಳೊಂದಿಗೆ 8ನೇ ಯಾಂಕ್.

ಕೆ.ಅನಿರುದ್ ಕಾಮತ್, ವೈಭವ್‌ ವಾಲಿ ಮತ್ತು ಭಾಗ್ಯಲಕ್ಷ್ಮೀ ಶೆಟ್ಟಿ 590 9ನೇ ಬ್ಯಾಂಕ್, ಚಂದನ್, ಎ.ಎ., ಚಂದನಾ ಗಂಗಾಧರ್ ನಾಯಕ್, ಸಮೀಕ್ಷಾ ಶಿವ ಶಂಕರ್, ಸಮ್ಮಿತ್ ಯು.ಕೆ., ಆಧ್ಯ ವಿ. ಬಲ್ಲು, ಅಮೃತ್ ಆ‌ರ್., ಆರ್ಯ ಎಂ.ಜಿ, ಶ್ರೇಯಸ್‌ ಎಸ್‌., ಆ‌ರ್.ಎಚ್‌. ಶ್ರಾವಣಿ ತಂತ್ರಿ ಮತ್ತು ರಿಯಾ ಆಳ್ವಾ 589 ಅಂಕಗಳೊಂದಿಗೆ 10ನೇ ರ‍್ಯಾಂಕ್‌‌‌ ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 57 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶೇ.98ಕ್ಕಿಂತ ಅಧಿಕ 6 ವಿದ್ಯಾರ್ಥಿಗಳು, ಶೇ.96ಕ್ಕಿಂತ ಅಧಿಕ 19 ವಿದ್ಯಾರ್ಥಿ ಗಳು, ಶೇ.95ಕ್ಕಿಂತ ಅಧಿಕ 25 ವಿದ್ಯಾರ್ಥಿಗಳು, ಶೇ.90ಗಿಂತ ಅಧಿಕ ಅಂಕಗಳಿಸಿದ 40 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ.

ಶ್ರವಣ್ ಮತ್ತು ಪೂಜಾರಿ ಶ್ರೇಯಾ ಪ್ರಶಾಂತ್ 590 ಅಂಕಗಳೊಂದಿಗೆ 8ನೇ ರ‍್ಯಾಂಕ್‌‌, ಚಂದನ್ ಎ.ಎಂ 589 7ನೇ ರ‍್ಯಾಂಕ್‌‌, ಸುವಿಕ್ಷಾ ಎಸ್. ಶೆಟ್ಟಿ ಮತ್ತು ವೈಷ್ಣವಿ ಶೆಣೈ ಮತ್ತು ಶ್ರಾವಣಿ 588 10ನೇ ರ‍್ಯಾಂಕ್‌‌ ಗಳಿಸುವುದರ ಜೊತೆಗೆ ಸುಜಲ್ ಡಿ. ಹೆಗ್ಡೆ 587, ಸಮಿಯಾ ಎಸ್. ಹೆಗ್ಡೆ 585, ಸನ್ನಿಧಿ ಶೆಟ್ಟಿ 586, ಕೀರ್ತನಾ ರಾವ್ 585, ಪ್ರಣಮ್ ಕರ್ಕೆರಾ 584, ದಿಶಾ ಡಿ. ಪೂಜಾರಿ 582, ಹಯತ್ ನಾಯಕ್ 582 ಅಂಕಗಳಿಸಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ ಅಧ್ಯಕ್ಷರಾದ ಡಾ.ಸುಧಾಕರ್‌ಶೆಟ್ಟಿಯವರು ಅಭಿನಂದಿಸಿ, ಬೊಧಕ- ಬೋಧಕೇತರ ಸಿಬ್ಬಂಧಿವರ್ಗವನ್ನು ಪ್ರಶಂಸಿಸಿದ್ದಾರೆ.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ ಅಧ್ಯಕ್ಷ ಡಾ. ಸುಧಾಕ‌ರ್ ಶೆಟ್ಟಿ, ಟ್ರಸ್ಟಿ ಅನಿಲ್ ಕುಮಾ‌ರ್ ಜೈನ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪಿ.ಯು. ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಪಿ.ಆರ್.ಓ. ಜ್ಯೋತಿ ಪದ್ಮನಾಭ್ ಬಂಡಿ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲೆ ಉಷಾ ರಾವ್ ಯು., ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!